Loading..!

Back
Reviews - ಭೂಗೋಳ ಅಟ್ಲಾಸ್ - ತರುಣ್ ಕುಮಾರ್ ಆರ್| ಕಲ್ಪತರು ಪ್ರಕಾಶನ
Image not found
Author: ತರುಣ್ ಕುಮಾರ್ ಆರ್
Publisher: ಕಲ್ಪತರು ಪ್ರಕಾಶನ
Description:
ಭೂಗೋಳ ಅಟ್ಲಾಸ್ ಪುಸ್ತಕವು ತರುಣ್ ಕುಮಾರ್ ಆರ್ ಅವರಿಂದ ರಚಿಸಲ್ಪಟ್ಟಿದ್ದು, ಈ ಪುಸ್ತಕವು IAS,IPS,IFS,KAS,PSI,FDA,SDA,PDO ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ.
📘 ಸಂಪೂರ್ಣ ನಕ್ಷೆಯ ಮೂಲಕ ವಿವರಣೆಯನ್ನು ಒಳಗೊಂಡಿರುವಂತ ಹೊತ್ತಿಗೆಯಾಗಿದೆ.
📘 ಪುಸ್ತಕದ ವಿಶೇಷತೆ : ಪ್ರಾಕೃತಿಕ ಭೂಗೋಳ, ಪ್ರಪಂಚ ಭೂಗೋಳ, ಭಾರತ ಭೂಗೋಳ, ಕರ್ನಾಟಕ ಭೂಗೋಳ, ಎಂಬ ವಿಷಯಗಳನ್ನೂ ಒಳಗೊಂಡಿದೆ.