Back
GK Quick Revision (ಸಾಮಾನ್ಯ ಜ್ಞಾನ) -ಮಂಜುನಾಥ್ ಕೆ. ಯು -ಉಜ್ವಲ ಅಕಾಡೆಮಿ
Book name | GK Quick Revision (ಸಾಮಾನ್ಯ ಜ್ಞಾನ) -ಮಂಜುನಾಥ್ ಕೆ. ಯು -ಉಜ್ವಲ ಅಕಾಡೆಮಿ |
Author | ಮಂಜುನಾಥ್ ಕೆ. ಯು |
Publisher | ಉಜ್ವಲ ಅಕಾಡೆಮಿ ಪ್ರಕಾಶನ |
Language | Kannada |
Stocks left | Only 4 items remaining |
Description | GK Quick Revision (ಸಾಮಾನ್ಯ ಜ್ಞಾನ) -ಮಂಜುನಾಥ್ ಕೆ. ಯು ಈ ಪುಸ್ತಕವು ರಾಜ್ಯಗಳ ಮಾಹಿತಿ, ಕರ್ನಾಟಕದ ಎಲ್ಲ ಜಿಲ್ಲೆಗಳ ಕುರಿತಾದ ಪರಿಚಯ, ಅಂತಾರಾಷ್ಟ್ರೀಯ ಸಂಘಟನೆಗಳು, ಖಂಡಗಳ ಪರಿಚಯ ಪ್ರಮುಖ ದಿನಾಚರಣೆಗಳು ಮತ್ತು ರಾಷ್ಟೀಯ ಉದ್ಯಾನವನಗಳ ಕುರಿತಾದ ವಿಸ್ತೃತವಾದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಈ ಪುಸ್ತಕವನ್ನು ವಿಶೇಷವಾಗಿ PSI & PC ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ರಚಿಸಲಾದ ಕೈಪಿಡಿಯಾಗಿದೆ. ಮತ್ತು KAS, SDA, FDA, Group C ಪರೀಕ್ಷೆಗಳ ಕೊನೆಯ ಕ್ಷಣದ ಮನವರಿಕೆಗಾಗಿ ತಯಾರಿಸಲಾದ ವಿಶೇಷ ಪುಸ್ತಕವಾಗಿದೆ. ಉಜ್ವಲ ಅಕಾಡೆಮಿ ಪ್ರಕಾಶನ |
Number of pages | 251 |
Price | ₹200.00 |
ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -2 by Vinod Kadakola, Genius publications
₹420.00 ₹600.00 30% off
ಭಾರತದ ಸಂವಿಧಾನ - H.D.Vishwanath | ಶ್ರೀದೇವಿ ಪಬ್ಲಿಕೇಷನ್ by ಎಚ್. ಡಿ. ವಿಶ್ವನಾಥ, ಶ್ರೀದೇವಿ ಪಬ್ಲಿಕೇಶನ್
₹487.00 ₹650.00 26% off
(3)