Loading..!

Back
Reviews - ಜನರಲ್ ನಾಲೆಜ್ GK -ಸ್ಪರ್ಧಾ ಉನ್ನತಿ (3.5)
Image not found
Author: ಉನ್ನತಿ ಪ್ರಕಾಶನ
Publisher: ಉನ್ನತಿ ಪ್ರಕಾಶನ
Description:
ಜನರಲ್ ನಾಲೆಜ್ -ಸ್ಪರ್ಧಾ ಉನ್ನತಿ ಪುಸ್ತಕವು ಕರ್ನಾಟಕ ಸಾಮಾನ್ಯ ಜ್ಞಾನ, ಕನ್ನಡ ಸಾಹಿತ್ಯ ಕೋಶ, ಕರ್ನಾಟಕ ಇತಿಹಾಸ, ಭಾರತದ ಸಾಮಾನ್ಯ ಜ್ಞಾನ, ಭಾರತ ಮತ್ತು ಕರ್ನಾಟಕ ಅರ್ಥಶಾಸ್ತ್ರ, ಭಾರತದ ಇತಿಹಾಸ, ಸಾಮಾನ್ಯ ವಿಜ್ಞಾನ, ಕ್ರೀಡಾ ಮಾಹಿತಿ ಮತ್ತು ಮುಂತಾದ ಮಾಹಿತಿಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಈ ಪುಸ್ತಕವು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಹಾಯಕವಾದ ಕೈಪಿಡಿಯಾಗಿದೆ. 
 

Naveen Patil Patil

June 3, 2023

Some wrong answers are given. Malagerava buddhana betta endu Kodagu district anta wrong kottidare

Mallu

May 3, 2023