Loading..!

Back
Reviews - ಗಸ್ತು ಅರಣ್ಯ ಪಾಲಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ - ಸಿ.ವಿ.ಜಯಣ್ಣ | ಸಪ್ನಾ (5.0)
Image not found
Author: C V ಜಯಣ್ಣ
Publisher: Sapna Book House
Description:
ಗಸ್ತು ಅರಣ್ಯ ಪಾಲಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿಯು ಅರಣ್ಯ ಇಲಾಖೆ ನಿಗದಿಪಡಿಸಿದ ಪಠ್ಯಕ್ರಮದಂತೆ ಸಿ.ವಿ.ಜಯಣ್ಣ ಅವರಿಂದ ರಚಿಸಲ್ಪಟ್ಟಿದೆ. ಈ ಪುಸ್ತಕವು ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆಗಳು, ಭೂಗೋಳಶಾಸ್ತ್ರ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಭಾರತದ ಪ್ರಾಚೀನ ನಾಗರಿಕತೆಗಳು ಮತ್ತು ಇತಿಹಾಸ, ಭಾರತದ ಸ್ವತಂತ್ರ ಚಳುವಳಿ, ಭಾರತದ ಸಂವಿಧಾನ ಮತ್ತು ಭಾರತದ ರಾಜನೀತಿ, ಪ್ರಚಲಿತ ವಿದ್ಯಮಾನಗಳು ವಿಷಯ ವಸ್ತುವನ್ನು ಒಳಗೊಂಡಿರುವಂತಹ ಪಠ್ಯ ಕೃತಿಯಾಗಿದೆ. 
* ಪುಸ್ತಕವನ್ನು ಶೇಕಡಾ20 ರ ಭರ್ಜರಿ ರಿಯಾಯಿತಿದರದಲ್ಲಿ ಇದೀಗ ಪುಸ್ತಕವು ಲಭ್ಯವಿದೆ. ಕೂಡಲೇ ನಿಮ್ಮದಾಗಿಸಿಕೊಳ್ಳಿ.

Raghuram Kumar Peeni

Jan. 3, 2024

User

Jan. 2, 2024