Back
Reviews - Excellent ಎಕನಾಮಿಕ್ಸ್ | Mahesh S Pavagada | ಭಾರತದ ಆರ್ಥಿಕತೆಯ ವಿವರಣಾತ್ಮಕ ವಿಶ್ಲೇಷಣೆ
Author: Mahesh S Pavagada
Publisher: Thaniksha Publication and Distribution
Description:
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ತರಬೇತುದಾರರಾದ ಶ್ರೀ ಮಹೇಶ್ ಎಸ್. ಪಾವಗಡ ಇವರು ರಚಿಸಿರುವ "Excellent ಎಕನಾಮಿಕ್ಸ್" ಪುಸ್ತಕವು IAS, KAS, PSI, PC, FDA, SDA, PDO, UGCNET, KSET, KPSC Group-C, ಉಪನ್ಯಾಸಕ ಪರೀಕ್ಷೆ ಮತ್ತು ಇತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಉಪಯುಕ್ತವಾದ ಅರ್ಥಶಾಸ್ತ್ರದ ಪುಸ್ತಕ ಇದಾಗಿರುತ್ತದೆ.
* ಈ ಪುಸ್ತಕದಲ್ಲಿ ಭಾರತದ ಆರ್ಥಿಕತೆಯ ವಿವರಣಾತ್ಮಕ ವಿಶ್ಲೇಷಣೆಯನ್ನು ಸರಳವಾಗಿ ವಿವರಿಸಲಾಗಿರುತ್ತದೆ.