Loading..!

Back
ಕ್ರಿಯೇಟಿವ್ ಪ್ರಚಲಿತ ಘಟನೆಗಳು - 2024 | ಜನವರಿ 2024 ರಿಂದ ಅಕ್ಟೋಬರ್ 2024 | Creative IAS
Book nameಕ್ರಿಯೇಟಿವ್ ಪ್ರಚಲಿತ ಘಟನೆಗಳು - 2024 | ಜನವರಿ 2024 ರಿಂದ ಅಕ್ಟೋಬರ್ 2024 | Creative IAS
AuthorShital Koulagi and Vikas G
Publisherಕ್ರಿಯೇಟಿವ್ IAS Publication
LanguageKannada
Stocks leftOnly 2 items remaining
Description
ಕ್ರಿಯೇಟಿವ್ ಐಎಎಸ್ ಅಕಾಡೆಮಿ ಇವರು ಜನವರಿ 2024 ರಿಂದ ರಿಂದ ಅಕ್ಟೋಬರ್ 2024ರ ವರೆಗಿನ ಸಂಪೂರ್ಣ ಪ್ರಚಲಿತ ಘಟನೆಗಳ ಆಧಾರಿತ ಪುಸ್ತಕವನ್ನು ಹೊರತಂದಿದ್ದು, ಈ ಪುಸ್ತಕದಲ್ಲಿ ಕರ್ನಾಟಕದ ಸುದ್ದಿಗಳು, ಪ್ರಶಸ್ತಿಗಳು, ಸೂಚಂಕ್ಯಗಳು, ಯೋಜನೆಗಳು, ಕ್ರೀಡೆ, ಸುದ್ದಿಯಲ್ಲಿರುವ ರಾಜ್ಯಗಳು, ಸುದ್ದಿಯಲ್ಲಿರುವ ವ್ಯಕ್ತಿಗಳು, ಸಮಾರಾಭ್ಯಾಸಗಳು, ಆರ್ಥಿಕತೆ ಮತ್ತು ಬ್ಯಾಂಕಿಂಗ್, ಅಂತರಾಷ್ಟ್ರೀಯ ಸುದ್ದಿಗಳು, ವಿಶೇಷ ದಿನಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣಾ ಕ್ಷೇತ್ರದ ಸುದ್ದಿಗಳು, ನೇಮಕಾತಿಗಳು, ಪರಿಸರ ವಿಜ್ಞಾನ, ಜಿಐ ಟ್ಯಾಗ್, ರಾಜ್ಯ ಬಜೆಟ್ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳ ಕುರಿತ ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡಿರುತ್ತದೆ. 
* ಈ ಪುಸ್ತಕವು ಮುಂದೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಪಿಎಸ್ಐ, ಪಿಸಿ, CTI PDO VAO SSC-GD ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿರುತ್ತದೆ.
Number of pages192
Price₹145.00 (₹170.00) 15% off
Recent reviews

J N

Oct. 18, 2024

Need english version

Preethi R

April 6, 2024

Content is good,but national and state issues are minimum otherwise all topics are very useful and convenient,

Avi

Jan. 20, 2024

Smart