Back
ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಕೋಶ - ಚಿಗುರು ಬಾಬುರೆಡ್ಡಿ
Book name | ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಕೋಶ - ಚಿಗುರು ಬಾಬುರೆಡ್ಡಿ |
Author | Babureddy PSI |
Publisher | Chiguru Book Publications |
Language | Kannada |
Stocks left | In Stock |
Description | ಚಿಗುರು ಪುಸ್ತಕ ಸರಣಿಯಿಂದ ಇದೀಗ "ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಕೋಶ" ಪುಸ್ತಕವು ಬಿಡುಗಡೆಗೊಂಡಿದ್ದು, ಪುಸ್ತಕವು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳ ಕುರಿತು ಅತಿ ಮುಖ್ಯ ಅಂಶಗಳನ್ನು ಒಳಗೊಂಡಿರುತ್ತದೆ. * ಪೊಲೀಸ್ ಕಾನ್ ಸ್ಟೆಬಲ್ ಪರೀಕ್ಷೆ 2002 ರಿಂದ 2021ರವರೆಗೆ ನ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. * ಪಿಎಸ್ಐ ಪರೀಕ್ಷೆಯ 1998 ರಿಂದ 2021ರವರೆಗೆ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. * ಪುಸ್ತಕದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಿವರಣೆಯ ಅತಿ ಸುಲಭ ಮತ್ತು ಅಷ್ಟೇ ಮುಖ್ಯ ಅಂಶಗಳನ್ನು ಒಳಗೊಂಡಿದ್ದು, PSI/PC ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತ್ಯುಪಯುಕ್ತವಾದ ಪುಸ್ತಕವಾಗಿದೆ. |
Number of pages | 400 |
Price | ₹240.00 |
Recent reviews
Ramesh R T Nayak
July 5, 2022General English| Dr.J. Ranjan & V C Rudrani| Sapna by Sapna, Sapna Book House
₹180.00 ₹225.00 20% off
(1)ಐಎಎಸ್ ಐಚ್ಚಿಕ ಕನ್ನಡ ಮುಖ್ಯ ಪರೀಕ್ಷೆಯ ಕೈಪಿಡಿ ಪ-1 -ಪ್ರೊ. ಮಾಲಿ ಮುದ್ದಣ -ಸಪ್ನಾ by ಪ್ರೊ. ಮಾಲಿ ಮುದ್ದಣ, ಸಪ್ನಾ ಬುಕ್ ಹೌಸ್
₹296.00 ₹370.00 20% off
(1)