Back
CET/TET ಶಿಶು ಮನೋವಿಜ್ಞಾನ ಮತ್ತು ಶೈಕ್ಷಣಿಕ ಮನೋವಿಜ್ಞಾನ
Book name | CET/TET ಶಿಶು ಮನೋವಿಜ್ಞಾನ ಮತ್ತು ಶೈಕ್ಷಣಿಕ ಮನೋವಿಜ್ಞಾನ |
Author | T.P.Manjunath |
Publisher | ನೊಬಲ್ ಪ್ರಕಾಶನ, ಧಾರವಾಡ |
Language | Kannada |
Stocks left | Out of Stock |
Description | CET / TET ಶಿಶು ಮನೋವಿಜ್ಞಾನ ಮತ್ತು ಶೈಕ್ಷಣಿಕ ಮನೋವಿಜ್ಞಾನ ಪುಸ್ತಕವು ಟಿ.ಪಿ.ಮಂಜುನಾಥ ಇವರಿಂದ ರಚಿತವಾಗಿದೆ.ಈ ಪುಸ್ತಕ ಸಿದ್ದಾಂತ, ರೂಢಿಗಳು,ಘಟಕವಾರು ಚರ್ಚೆ, ಅನ್ವಯ ಮತ್ತು ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿದೆ. ಮತ್ತು ಹಿಂದಿನ CET / TET ಪ್ರಶ್ನೆಪತ್ರಿಕೆ ಮತ್ತು ಸಂಖ್ಯಾಶಾಸ್ತ್ರ ಕೂಡ ಒಳಗೊಂಡಿದೆ.ಇದು KES , ಹಾಸ್ಟೆಲ್ ವಾರ್ಡನ್ , M.Ed ಪ್ರವೇಶ ಪರೀಕ್ಷೆ, SLET ಪರೀಕ್ಷೆ ಮತ್ತು ವಿ.ವಿ.ಯ B.Ed ಅಧ್ಯನಕ್ಕೆ ಉಪಯುಕ್ತವಾದಂತಹ ಪುಸ್ತಕವಾಗಿದೆ. ಪರಿಷ್ಕೃತ 5 ನೇ ಮುದ್ರಣವಾಗಿದೆ. |
Number of pages | 344 |
Price | ₹315.00 |
Recent reviews
User
Aug. 24, 2022I want to this book
Manjunath Jampali
Aug. 29, 2021
ಕಂಪ್ಯೂಟರ್ ನಾಲೆಡ್ಜ್ - Q Bank | ಉನ್ನತಿ ಪ್ರಕಾಶನ by ಡಿ.ಎ. ಗೌತಮ್, ಉನ್ನತಿ ಪ್ರಕಾಶನ
₹125.00 ₹160.00 22% off

RK ಸೈನ್ಸ್ - ರವಿಕಾಂತ್ ವೈ ಕೆ | RK Science book by Ravikanth Y K by ರವಿಕಾಂತ್ ವೈ ಕೆ, Ravikanth Science
₹399.00 ₹499.00 21% off
(4)
ಕನ್ನಡ ವ್ಯಾಕರಣ ದರ್ಪಣ by ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು
₹225.00 ₹250.00 10% off
(9)
ಸಮಗ್ರ ಹೊಸಗನ್ನಡ ವ್ಯಾಕರಣ - ಅರಳಗುಪ್ಪಿ by ವಾಯ್ ಎಸ್ ಅರಳಗುಪ್ಪಿ, ಸಮಾಜ ಪುಸ್ತಕಾಲಯ
₹115.00 ₹140.00 18% off
(5)