Back
ಕೇಂದ್ರ &ರಾಜ್ಯಸರ್ಕಾರದ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳು|ರುಕ್ಮಿಣಿ ಎಂ.ವಿ
Book name | ಕೇಂದ್ರ &ರಾಜ್ಯಸರ್ಕಾರದ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳು|ರುಕ್ಮಿಣಿ ಎಂ.ವಿ |
Author | ರುಕ್ಮಿಣಿ ಎಂ.ವಿ |
Publisher | ರುಕ್ಮಿಣಿ ಪ್ರಕಾಶನ, ಮೈಸೂರು |
Language | Kannada |
Stocks left | Only 2 items remaining |
Description | ಕೇಂದ್ರ ಸರ್ಕಾರ & ರಾಜ್ಯಸರ್ಕಾರದ ಹಾಗೂ ಗ್ರಾಮೀಣಾಭಿವೃದ್ಧಿಯ ಯೋಜನೆಗಳು ಮತ್ತು ಕಾರ್ಯಕ್ರಮಗಳು | ರುಕ್ಮಿಣಿ ಎಂ.ವಿ ಈ ಪುಸ್ತಕವು ಕೇಂದ್ರಮತ್ತು ರಾಜ್ಯ ಸರ್ಕಾರಗಳು ಹಮ್ಮಿಕೊಂಡಿರುವ ಇತ್ತೀಚಿನ ಪ್ರಚಲಿತ ಯೋಜನೆಗಳು ಮತ್ತು ಕಾರ್ಯಕ್ರಮದ ವಿಷಯ ವಿಶ್ಲೇಷಣೆಯನ್ನು ಒಳಗೊಂಡಿದ್ದು, ಅದರಲ್ಲಿ ಮಹಿಳಾ ಸಬಲೀಕರಣ, ಮಕ್ಕಳ ಕಲ್ಯಾಣ ಯೋಜನೆಗಳು, ಶಿಕ್ಷೆಣಕ್ಕೆ ಸಂಬಂಧಿಸಿದ ಯೋಜನೆಗಳು, ಕೃಷಿಗೆ ಸಂಬಂಧಿಸಿದ ಯೋಜನೆಗಳು, ವಸತಿ ಕಾರ್ಯಕ್ರಮಗಳ ಪಟ್ಟಿ ಮತ್ತು ವಿಶ್ಲೇಷಣೆ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮದ ಸಂಬಂಧಿಸಿದ ಯೋಜನೆಗಳು, ಆರೋಗ್ಯ ಸಂಬಂಧಿಸಿದ ಯೋಜನೆಗಳು, ಸ್ವಾತಂತ್ರ್ಯ ನಂತರದಲ್ಲಿ ಭಾರತದಲ್ಲಿನ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಕುರಿತಾದ ಮಾಹಿತಿಯ ಜೊತೆಗೆ ಈ ಹಿಂದೆ ಆಗಿ ಹೋಗಿರುವ ಪರೀಕ್ಷೆಗಳ ಪ್ರಶ್ನೋತ್ತರಗಳು ಹಾಗೂ ಮಾದರಿ ಪ್ರಶ್ನೋತ್ತರ ಪತ್ರಿಕೆಗಳನ್ನು ಸಹ ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಇದು ಐಎಎಸ್, ಪಿಡಿಓ, ಪಿಎಸ್ಐ, ಎಫ್ ಡಿಎ, ಎಸ್ ಡಿಎ, ಪಂಚಾಯತ್ ಗ್ರೇಡ್ 1 & 2, ಕೆಪಿಎಸ್ ಸಿ ಗ್ರೂಪ್-ಸಿ ಹಾಗೂ ಇತರೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಹೊತ್ತಿಗೆಯಾಗಿದೆ. ರುಕ್ಮಿಣಿ ಪ್ರಕಾಶನ, ಮೈಸೂರು |
Number of pages | 340 |
Price | ₹280.00 |
Recent reviews
Duraganna Jaggal
April 26, 2024PSI ಪೊಲೀಸ್ ಸಬ್ ಇನ್ಸ್ ಪೆಕ್ಟರ್ Q-Bank Unnati by ಕು. ವೆಂ. ಶ್ರೀನಿವಾಸ್, ಉನ್ನತಿ ಪ್ರಕಾಶನ
₹160.00 ₹200.00 20% off
(1)General English |Geeta Srinivasan |Sunstar by Geeta Srinivasan, Sunstar Publisher
₹180.00 ₹225.00 20% off