Loading..!

Back
Reviews - ಭೂಗೋಳ ಚೇತನ | Bhugol Chetana | ಆನಂದ್ ಜೆ ಇ | ಸ್ಪರ್ಧಾಚೇತನ ಸರಣಿ
Image not found
Author: ಆನಂದ್ ಜೆ ಇ
Publisher: ಸ್ಪರ್ಧಾಚೇತನ ಸರಣಿ
Description: ಸ್ಪರ್ಧಾ ಚೇತನ ಸರಣಿಯ "ಭೂಗೋಳ ಚೇತನ" ಪುಸ್ತಕದ ಮೊದಲನೇ ಆವೃತ್ತಿಯು ಇದೀಗ ಬಿಡುಗಡೆಗೊಂಡಿದ್ದು, ಈ ಪುಸ್ತಕವು ಭಾರತ, ಕರ್ನಾಟಕ, ಪ್ರಾಕೃತಿಕ ಮತ್ತು ಪ್ರಪಂಚದ ಭೂಗೋಳವನ್ನು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಒಳಗೊಂಡಿದ್ದು, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕಡ್ಡಾಯವಾಗಿ ಓದಲೇಬೇಕಾದ ಪ್ರಮುಖ ಭೂಗೋಳ ಶಾಸ್ತ್ರದ ಪುಸ್ತಕ ವಾಗಿರುತ್ತದೆ.