Loading..!

Back
Reviews - ಭಾರತದ ಸ್ವಾತಂತ್ರ್ಯ ಹೋರಾಟ - ಡಾ. ಕೆ. ಸದಾಶಿವ
Image not found
Author: ಡಾ. ಕೆ. ಸದಾಶಿವ
Publisher: ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
Description:
ಈ ಪುಸ್ತಕವು 1857 ರಿಂದ 1961 ವರೆಗಿನ ಬ್ರಿಟಿಷ ಸಾಮ್ರಾಜ್ಯಶಾಹಿಯ ಸ್ಥಾಪನೆ, ಆಳ್ವಿಕೆ, ಸ್ವಾತಂತ್ರ್ಯ ಸಂಗ್ರಾಮಗಳು, ರೈತ ಚಳುವಳಿಗಳು, ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ಹೀಗೆ ಹಲವಾರು ಘಟನೆಗಳನ್ನು ವಿವರಣಾತ್ಮಕವಾದ ವಿವರಣೆಯನ್ನು ಒಳಗೊಂಡಿರುವಂತಹ ಪುಸ್ತಕವಾಗಿದೆ. ಹಾಗು 2021 ರ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.