Back
ಭಾರತದ ಸಾಂಸ್ಕ್ರತಿಕ ಪರಂಪರೆ | KAS ಸಾಮಾನ್ಯ ಅಧ್ಯಯನ ಪತ್ರಿಕೆ-1 | ಶೋಭಾ ಕೆ.
Book name | ಭಾರತದ ಸಾಂಸ್ಕ್ರತಿಕ ಪರಂಪರೆ | KAS ಸಾಮಾನ್ಯ ಅಧ್ಯಯನ ಪತ್ರಿಕೆ-1 | ಶೋಭಾ ಕೆ. |
Author | ಶೋಭಾ ಕೆ |
Publisher | ಹೊಸ್ಮನೆ ಪಬ್ಲಿಕೇಷನ್ |
Language | Kannada |
Stocks left | In Stock |
Description | ಲೇಖಕಿಯರಾದ ಶ್ರೀ ಶೋಭಾ ಕೆ ಇವರು ರಚಿಸಿದ ಭಾರತದ ಸಾಂಸ್ಕ್ರತಿಕ ಪರಂಪರೆ ಪುಸ್ತಕವು ವಿಶೇಷವಾಗಿ KAS ಪ್ರಾಥಮಿಕ ಹಾಗೂ ಮುಖ್ಯ ಪರೀಕ್ಷೆ ತಯಾರಿಗಾಗಿ ಉಪಯುಕ್ತವಾಗಿದ್ದು, ಪುಸ್ತಕದ ಮುಖ್ಯಾಂಶಗಳು ಇಂತಿವೆ : • ಭಾರತದ ಕಲೆ ಮತ್ತು ವಾಸ್ತುಶಿಲ್ಪ • ಮೌರ್ಯರಿಂದ – ಕ್ಯಾಥೆಡ್ರಲ್ ವಾಸ್ತುಶಿಲ್ಪ - ಗಾಂಧಾರ, ಮಥುರ, ಅಮರಾವತಿ ಕಲಾಶಾಲೆ - ನಾಗರ, ವೇಸರ, ದ್ರಾವಿಡ ಶೈಲಿ • ಭಾರತದ ಚಿತ್ರಕಲೆ • ಭಾರತದ ಧರ್ಮಗಳು • ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ • ಕದಂಬರಿಂದ ಬಿಜಾಪುರದ ಆದಿಲ್‌ಶಾಹಿಗಳವರೆಗೆ - ವಾಸ್ತುಶಿಲ್ಪ, ಶಿಲ್ಪಕಲೆ, ಧರ್ಮ, ಸಾಹಿತ್ಯ • ವಿಶ್ವಪಾರಂಪರಿಕ ತಾಣಗಳು • ಬಾಹ್ಯ ಜಗತ್ತಿಗೆ ಭಾರತದ ಸಾಂಸ್ಕೃತಿಕ ಕೊಡುಗೆ |
Number of pages | 370 |
Price | ₹225.00 |
Recent reviews
Madhusudana B K
Feb. 28, 2025
Mental Ability -English by Manjunath Badagi by Manjunath Badagi, Lekya Varsha Prakashana
₹360.00 ₹450.00 20% off
(1)
ವಸ್ತುನಿಷ್ಠ ಅರ್ಥಶಾಸ್ತ್ರ- Dice Series | KM Mulla by K M Mulla, Dice Publication Dharwad
₹90.00 ₹120.00 25% off
(3)