Back
ಐಶು ಪ್ರಚಲಿತ ಘಟನೆಗಳು| 2023 ಜೂನ್ ನಿಂದ ಡಿಸೆಂಬರ್ | ಲಿಂಗರಾಜ್ ಪಾಟೀಲ್
Book name | ಐಶು ಪ್ರಚಲಿತ ಘಟನೆಗಳು| 2023 ಜೂನ್ ನಿಂದ ಡಿಸೆಂಬರ್ | ಲಿಂಗರಾಜ್ ಪಾಟೀಲ್ |
Author | ಲಿಂಗರಾಜ್ ಪಾಟೀಲ್ |
Publisher | ಐಶು ಅಕಾಡೆಮಿ |
Language | Kannada |
Stocks left | Only 1 item remaining |
Description | ಐಶು ಪ್ರಚಲಿತ ಘಟನೆಗಳು| 2023 ಜೂನ್ ನಿಂದ ಡಿಸೆಂಬರ್ | ಲಿಂಗರಾಜ್ ಪಾಟೀಲ್ ಈ ಪುಸ್ತಕವು 7 ತಿಂಗಳ ಪ್ರಚಲಿತ ಘಟನೆಗಳನ್ನು ಒಳಗೊಂಡಿದ್ದು, ಇದರಲ್ಲಿ ಪ್ರಮುಖ ದಿನಾಂಕ ಮತ್ತು ಅದರ ವಿಶೇಷತೆ ಮತ್ತು ಘೋಷವಾಕ್ಯ, ಪ್ರಮಖ ಪ್ರಶಸ್ತಿಗಳು, ಪ್ರಮಖ ರಾಜ್ಯಗಳು ಪ್ರಪಂಚದ ಪ್ರಚಲಿತ ಘಟನೆಗಳು, ಪ್ರಮಖ ಸ್ಥಳಗಳು, ಉಪಗ್ರಹಗಳು, ಕ್ಷಿಪಣಿಗಳು ಮತ್ತು ನೌಕೆಗಳು, ಪ್ರಮಖ ಹಬ್ಬ ಮತ್ತು ಉತ್ಸವಗಳು, ಪ್ರಮಖ ಸಮ್ಮೇಳನಗಳು, ಸಾಮಾನ್ಯ ಜ್ಞಾನ, ಇತ್ತೀಚಿಗೆ ನಿಧಾನ ಹೊಂದಿದ ವ್ಯಕ್ತಿಗಳು ಮತ್ತು ಪ್ರಮಖ ಹುದ್ದೆಗಳ ಮಾಹಿತಿಯನ್ನು ಒಳಗೊಂಡಿರುವ ವಿಶಿಷ್ಟ ಹೊತ್ತಿಗೆಯಾಗಿದೆ. ಇದು KAS KPSC Group C FDA SDA PSI PC ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಕೈಪಿಡಿಯಾಗಿದೆ. |
Number of pages | 200 |
Price | ₹160.00 |
ರಿಚ್ ಡ್ಯಾಡ್ ಪೂರ್ ಡ್ಯಾಡ್ | ರಾಬರ್ಟ್ ಟಿ.ಕಿಯೋಸಾಕಿ by ರಾಬರ್ಟ್ ಟಿ.ಕಿಯೋಸಾಕಿ, Manjulindia
₹480.00 ₹499.00 4% off
(1)