Daily Current Affairs in Kannada (ದೈನಂದಿನ ಪ್ರಚಲಿತ ಘಟನೆಗಳು)

State, National & International news analysis, daily highlights and PDF downloads in Kannada for KPSC, UPSC, KAS, IAS, PSI, and all competitive exams.

Daily PDF
3 ನೇ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಲಾನ್ ಬೌಲ್‌ಗಳು ಮತ್ತು ಸೈಕ್ಲಿಂಗ್ ಅನ್ನು ಸೇರಿಸಲಾಗುವುದು

3 ನೇ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಲಾನ್ ಬೌಲ್‌ಗಳು ಮತ್ತು ಸೈಕ್ಲಿಂಗ್ ಅನ್ನು ಸೇರಿಸಲಾಗುವುದು

"ಖೇಲೋ ಇಂಡಿಯಾ ಗೇಮ್ಸ್" ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಖೇಲೋ ಇಂಡಿಯಾ ಕ್ರೀಡಾಕೂಟದ 3 ನೇ ಆವೃತ್ತಿಯಲ್ಲಿ "ಲಾನ್ ಬೌಲ್" ಮತ್ತು "ಸೈಕ್ಲಿಂಗ್" ಅನ್ನು ಸೇರಿಸಲಾಗುವುದು ಎಂದು ಘೋಷಿಸಿದ್ದಾರೆ. ಎರಡು ಪಂದ್ಯಗಳನ್ನು ಮೊದಲ ಬಾರಿಗೆ ಈವೆಂಟ್‌ನಲ್ಲಿ ಸೇರಿಸಲಾಗುವುದು. ಪಂದ್ಯಾವಳಿಯ 3 ನೇ ಆವೃತ್ತ…

Read article
ನೇಪಾಳ 'ವಿಸಿಟ್ ನೇಪಾಳ ವರ್ಷ 2020' ಅಭಿಯಾನವನ್ನು ಪ್ರಾರಂಭಿಸಿದೆ

ನೇಪಾಳ 'ವಿಸಿಟ್ ನೇಪಾಳ ವರ್ಷ 2020' ಅಭಿಯಾನವನ್ನು ಪ್ರಾರಂಭಿಸಿದೆ

ಕಠ್ಮಂಡುವಿನ ಐತಿಹಾಸಿಕ ದಶರಥ ರಂಗಶಾಲದಲ್ಲಿ ನಡೆದ ಸಮಾರಂಭದಲ್ಲಿ ನೇಪಾಳದ ಅಧ್ಯಕ್ಷರು "ವಿಸಿಟ್ ನೇಪಾಳ ವರ್ಷ 2020" ಅನ್ನು ಪ್ರಾರಂಭಿಸಿದರು. ಪೌರಾಣಿಕ ಜೀವಿ ಯೇತಿಯನ್ನು ಅಭಿಯಾನದ ಮ್ಯಾಸ್ಕಾಟ್ ಆಗಿ ಆಯ್ಕೆ ಮಾಡಲಾಗಿದೆ. ಮಹತ್ವಾಕಾಂಕ್ಷೆಯ ಅಭಿಯಾನವು ನೇಪಾಳದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸ…

Read article
ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 107 ನೇ ಆವೃತ್ತಿಯನ್ನು ಬೆಂಗಳೂರು ಆಯೋಜಿಸಲಿದೆ

ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 107 ನೇ ಆವೃತ್ತಿಯನ್ನು ಬೆಂಗಳೂರು ಆಯೋಜಿಸಲಿದೆ

ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 107 ನೇ ಆವೃತ್ತಿಯನ್ನು ಬೆಂಗಳೂರು ಆಯೋಜಿಸಲಿದೆ. ನಗರವು ಒಂಬತ್ತನೇ ಬಾರಿಗೆ ವಾರ್ಷಿಕ ಸಮಾವೇಶವನ್ನು ಆಯೋಜಿಸುತ್ತದೆ. ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಯುಎಎಸ್) ಈ ಕಾರ್ಯಕ್ರಮವನ್ನು ಆಯೋಜಿಸಲಿದೆ. ಕಾಂಗ್ರೆಸ್ 107 ನೇ ಆವೃತ್ತಿಯ ವಿಷಯವಾಗಿ ‘ವಿಜ್…

Read article

​ಗಣರಾಜ್ಯೋತ್ಸವ ಪರೇಡ್‌ಗೆ ಈ ರಾಜ್ಯದ ಸ್ತಬ್ಧಚಿತ್ರ ಇಲ್ಲ!

ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು 16 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಮತ್ತು ಆರು ಸಚಿವಾಲಯಗಳ ಸ್ತಬ್ಧಚಿತ್ರಗಳನ್ನು ಅಂತಿಮಪಡಿಸಲಾಗಿದೆ. ಆದರೆ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರ ಇದರಲ್ಲಿ ಸೇರಿಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೌರತ್ವ ತಿದ್ದುಪಡಿ ಕಾಯ್ದೆ ವಿರ…

Read article
ಆರ್ ಬಿಐ ನಿಂದ ಹೊಸ ಮೊಬೈಲ್ ಆಪ್ ಬಿಡುಗಡೆ

ಆರ್ ಬಿಐ ನಿಂದ ಹೊಸ ಮೊಬೈಲ್ ಆಪ್ ಬಿಡುಗಡೆ

ಭಾರತೀಯ ರಿಸರ್ವ್ ಬ್ಯಾಂಕ್ ವಿಶಿಷ್ಟ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದು, ದೃಷ್ಟಿ ಸಮಸ್ಯೆ ಎದುರಿಸುತ್ತಿರುವವರಿಗೆ ಭಾರತೀಯ ಬ್ಯಾಂಕ್ ನೋಟ್ ಗಳನ್ನು ಗುರುತಿಸುವುದಕ್ಕೆ ಸಹಕಾರಿಯಾಗಲಿದೆ. ಮೊಬೈಲ್ ಏಡೆಡ್ ನೋಟ್ ಐಡೆಂಟಿಫೈಯರ್-(ಮನಿ) ಹೊಸದಾಗಿ ಬಿಡುಗಡೆಯಾಗಿರುವ ಆಪ್ ನ ಹೆಸರಾಗಿದೆ. ಪ್ರಸ್ತುತ ಭ…

Read article

2020 ರಲ್ಲಿ ಕರ್ನಾಟಕ, ಭಾರತ ಹಾಗೂ ಜಗತ್ತಿನಲ್ಲಿ ನಡೆಯಲಿರುವ ಪ್ರಮುಖ ಹತ್ತು ಘಟನಾವಳಿಗಳು.

2019 ಕ್ಕೆ ಗುಡ್‌ಬೈ ಹೇಳಿ 2020 ನ್ನು ಬರಮಾಡಿಕೊಂಡಿದ್ದೇವೆ. ಹಲವು ಸಿಹಿ ಕಹಿ ಘಟನೆಗಳ ಮೂಲಕ 2019 ಕಳೆದು ಹೋಗಿದೆ. ಪ್ರತಿ ವರ್ಷ ಜಗತ್ತಿನಲ್ಲಿ ಅನೇಕ ಪ್ರಮುಖ ಘಟನೆಗಳು ನಡೆಯುತ್ತಾ ಇರುತ್ತವೆ. ಪೂರ್ವನಿರ್ಧಾರಿತವಾದ ಅತ್ಯಂತ ಪ್ರಮುಖವಾದ ಘಟನೆಗಳ ಬಗ್ಗೆ ಹಲವರಿಗೆ ಕುತೂಹಲ ಇದ್ದೇ ಇರುತ್ತದೆ…

Read article
ಒನ್ ನೇಷನ್ ಒನ್ ರೇಷನ್ ಕಾರ್ಡ್ : ಜ.1ರಿಂದಲೇ ಮೊದಲಿಗೆ ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಜಾರಿಗೆ

ಒನ್ ನೇಷನ್ ಒನ್ ರೇಷನ್ ಕಾರ್ಡ್ : ಜ.1ರಿಂದಲೇ ಮೊದಲಿಗೆ ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಜಾರಿಗೆ

ಬೆಂಗಳೂರು : ಕಳೆದ ಇತ್ತೀಚೆಗೆ ಕೇಂದ್ರ ಸರ್ಕಾರ ದೇಶಾದ್ಯಂತ ಏಕರೂಪದಲ್ಲಿಯೇ ಪಡಿತರ ಕಾರ್ಡ್ ಜಾರಿಗೆ ಮಾಡುವುದಾಗಿ ಘೋಷಣೆ ಮಾಡಿತ್ತು. ಇಂತಹ ಕಾರ್ಡ್ ಅನ್ನು ಒಂದು ದೇಶ.. ಒಂದೇ ಮಾದರಿಯ ಕಾರ್ಡ್ ( ಓನ್ ನೇಷನ್ ಓನ್ ಕಾರ್ಡ್) ಎಂಬುದಾಗಿಯೂ ಹೆಸರಿಟ್ಟು ತಿಳಿಸಿತ್ತು. ಇಂತಹ ಕಾರ್ಡ್ ಅನ್ನು ಮೊದಲಿಗೆ ಕ…

Read article
ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ಬೆಂಗಳೂರು, ಜನವರಿ 2: ಕೇಂದ್ರ ಹಣಕಾಸು ಸಚಿವಾಲಯವು ದೇಶದ ಒಟ್ಟಾರೆ ಆಂತರಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದ ಡಿಸೆಂಬರ್ ತಿಂಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನ ಕರ್ನಾಟಕದ್ದು. ಆದರೆ ರಾಜ್ಯ ಸರ್ಕಾರಕ್ಕೆ ಜಿಎಸ್‌ಟಿ ಪರಿಹಾರವಾಗಿ ಕೇಂದ್ರದಿಂ…

Read article
ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ

ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ

ಮಂಗಳೂರು: ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಈ ಸಾಲಿನ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ ನೀಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ, ಸಾಹಿತಿ ನಾ.ಡಿಸೋಜ ಹೇಳಿದ್ದಾರೆ. ಕನ್ನಡದ ಸೃಜನಶೀಲ ಬರಹಗಾರ ಎಂದೇ ಬೊಳುವಾರು ಮಹಮದ್ ಕುಂಞಿ ಅವರು ಖ್ಯಾತರಾಗಿದ್ದಾರೆ. ಅವರು ಬರೆದ ಮ…

Read article
ಕಿಸಾನ್​ ಸಮ್ಮಾನ್​ ಹಣ ಪಾವತಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ: 6.5 ಕೋಟಿ ರೈತರ ಖಾತೆಗೆ ನೇರ ಹಣ ವರ್ಗಾವಣೆ

ಕಿಸಾನ್​ ಸಮ್ಮಾನ್​ ಹಣ ಪಾವತಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ: 6.5 ಕೋಟಿ ರೈತರ ಖಾತೆಗೆ ನೇರ ಹಣ ವರ್ಗಾವಣೆ

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್​ ಸಮ್ಮಾನ್​ ಹಣ ಪಾವತಿ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಿದರು. ಯೋಜನೆಯ ಫಲಾನುಭವಿಗಳಿಗೆ ವಿತರಿಸಲು 12 ಸಾವಿರ ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದರು. 6.5 ಕೋಟಿ ಮಂದಿನ ರೈತರ ಖಾತೆಗೆ ನೇರವಾಗಿ ಹಣ ಜಮಾವಣೆಯಾಗಲಿದೆ. …

Read article
Daily PDF

ಹಿಮಾಚಲದ ‘ರಾಮರಾಜ್ಯ’

ಚಂಡಿಗಡ: ಭಾರತದ ಯಾವುದೇ ಜಿಲ್ಲೆಗೆ ಇಲ್ಲದ ಅಪೂರ್ವ ಹೆಚ್ಚುಗಾರಿಕೆಗೆ ಹಿಮಾಚಲ ಪ್ರದೇಶದ ಲಾಹೌಲ್‌–ಸ್ಪಿತಿ ಜಿಲ್ಲೆ ಪಾತ್ರವಾಗಿದೆ. ನಿಜವಾದ ಅರ್ಥದಲ್ಲಿ ಇದು ರಾಮರಾಜ್ಯ. ದಶಕ ದಲ್ಲಿ ಇಲ್ಲಿ ಕೊಲೆ, ಲೈಂಗಿಕ ದೌರ್ಜನ್ಯ, ಕಿರುಕುಳ, ದರೋಡೆ, ವಂಚನೆ, ವರದಕ್ಷಿಣೆ ಸಾವು, ಅಪಹರಣ, ಅಪರಾಧ ಒಳಸಂಚ…

Read article
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ 'ಸುನಿಲ್ ಪುರಾಣಿಕ್' ನೇಮಕ

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ 'ಸುನಿಲ್ ಪುರಾಣಿಕ್' ನೇಮಕ

ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಸುನಿಲ್ ಪುರಾಣಿಕ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿಎಂ ಬಿಎಸ್ವೈ ನೇತೃತ್ವದ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ, ಸುನಿಲ್ ಪುರಾಣಿಕ್ ಅವರನ್ನು ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ತ…

Read article
ರಾಜ್ಯಕ್ಕೆ ಕೃಷಿ ಕರ್ಮಣ್ಯ ಪ್ರಶಸ್ತಿಯ ಗರಿ

ರಾಜ್ಯಕ್ಕೆ ಕೃಷಿ ಕರ್ಮಣ್ಯ ಪ್ರಶಸ್ತಿಯ ಗರಿ

ದ್ವಿದಳ ಧಾನ್ಯಗಳ ಇಳುವರಿಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿ ಇರುವ ಕರ್ನಾಟಕವು 2018-19ನೇ ಸಾಲಿನ ಕೇಂದ್ರ ಸರ್ಕಾರದ ಕೃಷಿ ಕರ್ಮಣ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೇಂದ್ರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಸಚಿವಾಲಯ ಕೊಡಮಾಡುವ ಈ ಪ್ರಶಸ್ತಿಗೆ ರಾಜ್ಯವು ಎರಡನೇ ಬಾರಿಗೆ ಭಾಜನವಾಗಿದೆ. 20…

Read article
ಇ-ಕಾಮರ್ಸ್ ವಲಯಕ್ಕೆ ಜಿಯೋ ಎಂಟ್ರಿ!.

ಇ-ಕಾಮರ್ಸ್ ವಲಯಕ್ಕೆ ಜಿಯೋ ಎಂಟ್ರಿ!.

ಟೆಲಿಕಾಂ ವಲಯದಲ್ಲಿ ಭಾರಿ ಸದ್ದು ಮಾಡಿರುವ ರಿಲಾಯನ್ಸ್ ಜಿಯೋ ಇದೀಗ ಇ-ಕಾಮರ್ಸ್‌ ಉದ್ಯಮಕ್ಕೆ ಕಾಲಿಟ್ಟಿದೆ. ಜಿಯೋ ಈ ಮೂಲಕ ಫ್ಲಿಪ್‌ಕಾರ್ಟ್‌, ಅಮೆಜಾನ್ ನಂತಹ ದೊಡ್ಡ ಇ-ಕಾಮರ್ಸ್‌ ತಾಣಗಳಿಗೆ ಶಾಕ್ ನೀಡಿದ್ದು, ಪ್ರಮುಖ ಇ-ಕಾಮರ್ಸ್‌ ತಾಣಗಳ ಲಿಸ್ಟಿಗೆ ಈಗ ಜಿಯೋ ಸೇರಿಕೊಂಡಿದೆ. ಸಂಸ್ಥೆಯು ತನ್ನ ಹೊಸ ಸ…

Read article
ಅಣುಸ್ಥಾವರಗಳ ವಿವರ ವಿನಿಮಯ ಮಾಡಿಕೊಂಡ ಭಾರತ-ಪಾಕ್​: 29 ವರ್ಷದ ಅಭ್ಯಾಸ ಮುಂದುವರಿಕೆ

ಅಣುಸ್ಥಾವರಗಳ ವಿವರ ವಿನಿಮಯ ಮಾಡಿಕೊಂಡ ಭಾರತ-ಪಾಕ್​: 29 ವರ್ಷದ ಅಭ್ಯಾಸ ಮುಂದುವರಿಕೆ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಒಪ್ಪಂದದ ಪ್ರಕಾರ 29 ವರ್ಷಗಳ ಅಭ್ಯಾಸವನ್ನು ವಿಷಮ ರಾಜತಾಂತ್ರಿಕ ಪರಿಸ್ಥಿತಿಯಲ್ಲೂ ಮುಂದುವರಿಸಿದ್ದು, ಅಣುಸ್ಥಾವರಗಳ ವಿವರವನ್ನು ವಿನಿಮಯ ಮಾಡಿಕೊಂಡಿವೆ. ಅಣುಸ್ಥಾವರಗಳ ಮೇಲಿನ ದಾಳಿ ತಡೆ ಒಪ್ಪಂದ ಇದಾಗಿದೆ. ಸದ್ಯ ಉಭಯ ದೇಶಗಳ ನಡುವೆ ಕಾ…

Read article
ಶಾಲೆಗಳಲ್ಲಿ ಸಂವಿಧಾನ ದಿನ ಆಚರಣೆ ಕಡ್ಡಾಯಗೊಳಿಸಿ ಆದೇಶ

ಶಾಲೆಗಳಲ್ಲಿ ಸಂವಿಧಾನ ದಿನ ಆಚರಣೆ ಕಡ್ಡಾಯಗೊಳಿಸಿ ಆದೇಶ

ಬೆಂಗಳೂರು: ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಸಂವಿಧಾನ ದಿನ ಆಚರಣೆ ಮಾಡುವಂತೆ ಹಾಗೂ ಮಕ್ಕಳಿಗೆ ಸಂವಿಧಾನದ ಅರಿವು ಮೂಡಿಸುವಂತೆ ಸರ್ಕಾರವು ಆದೇಶ ಹೊರಡಿಸಿದೆ. ನವೆಂಬರ್ 26 ರಂದು ಸಂವಿಧಾನ ದಿನಾಚರಣೆ ಕಡ್ಡಾಯವಾಗಿ ಆಚರಿಸಬೇಕೆಂದು ಜೊತೆಗೆ ಇದರ ಸಂಬಂಧಿತ ಕಾರ್ಯಕ್ರಮಗಳನ್ನು ಶಾಲೆಗಳಲ್…

Read article
2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ: ಒಂದಲ್ಲಾ ಎರಡಲ್ಲಾ, 25 ಯೋಜನೆಗಳು!

2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ: ಒಂದಲ್ಲಾ ಎರಡಲ್ಲಾ, 25 ಯೋಜನೆಗಳು!

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) 2020ಕ್ಕೆ 25 ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಗಗನಯಾನ ಹಾಗೂ ಚಂದ್ರಯಾನ-3 ಕೂಡ ಸೇರಿವೆ. ನಾಲ್ವರು ಗಗನಯಾನಿಗಳ ಆಯ್ಕೆ : ಭಾರತದ ಮೊದಲ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋ…

Read article
Daily PDF
ಸಿಎಎ ರದ್ದತಿಗೆ ನಿರ್ಣಯ | ಕೇರಳ ವಿಧಾನಸಭೆಯಲ್ಲಿ ಮೂಡಿದ ಒಮ್ಮತ

ಸಿಎಎ ರದ್ದತಿಗೆ ನಿರ್ಣಯ | ಕೇರಳ ವಿಧಾನಸಭೆಯಲ್ಲಿ ಮೂಡಿದ ಒಮ್ಮತ

ತಿರುವನಂತಪುರ (ಪಿಟಿಐ): ಪೌರತ್ವ (ತಿದ್ದುಪಡಿ) ಕಾಯ್ದೆ ರದ್ದುಪಡಿಸಬೇಕೆಂದು ಆಗ್ರಹಿಸಿ ಕೇರಳ ವಿಧಾನಸಭೆಯಲ್ಲಿ ಮಂಗಳವಾರ ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು. ಈ ಮೂಲಕ ಶಾಸಕಾಂಗ ಮಾರ್ಗ ಬಳಸಿ ಕಾಯ್ದೆಗೆ ವಿರೋಧ ವ್ಯಕ್ತಪ ಡಿಸಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿದೆ. ಪಶ್ಚಿಮ ಬಂಗಾಳ ಮು…

Read article

ಸೇನಾ ವ್ಯವಹಾರಗಳ ಇಲಾಖೆಗೆ ಸಿಡಿಎಸ್‌ ಮುಖ್ಯಸ್ಥ

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು ಸೇನಾ ವ್ಯವಹಾರಗಳ ಇಲಾಖೆ ರಚಿಸಿದ್ದು, ‘ರಕ್ಷಣಾ ಪಡೆಗಳ ಮುಖ್ಯಸ್ಥ‘ರು (ಸಿಡಿಎಸ್‌) ಅದರ ಮುಖ್ಯಸ್ಥರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದರಂತೆ ಸಿಡಿಎಸ್‌ ಮುಖ್ಯಸ್ಥರಾಗಿ ನೇಮಕವಾಗಿರುವ ಜನರಲ್‌ ಬಿಪಿನ್‌ ರಾವತ್‌ ನೇತೃತ್ವವಹಿಸಲಿದ್ದಾರೆ. …

Read article
ಸ್ವಚ್ಛ ನಗರಿ ರಾಜ್ಯಕ್ಕಿಲ್ಲ ಗರಿ

ಸ್ವಚ್ಛ ನಗರಿ ರಾಜ್ಯಕ್ಕಿಲ್ಲ ಗರಿ

ನವದೆಹಲಿ: ‘ಸ್ವಚ್ಛ ನಗರ’ ಮೂರನೇ ತ್ರೈಮಾಸಿಕ ಪಟ್ಟಿಯನ್ನು ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದ್ದು, ಕರ್ನಾಟಕದ ಯಾವ ನಗರವೂ ಇದರಲ್ಲಿ ಸ್ಥಾನ ಪಡೆದಿಲ್ಲ. ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ರಾಜ್ಯದ ಮೈಸೂರು ಮತ್ತು ತುಮಕೂರು ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದವು. ದೇಶದ 4,203 …

Read article

ವರಮಾನ ಕೊರತೆ, ವೆಚ್ಚಕ್ಕೆ ಕತ್ತರಿ | ಶೇ 25ಕ್ಕೆ ತಗ್ಗಿಸಲು ವಿವಿಧ ಸಚಿವಾಲಯಗಳಿಗೆ ಸೂಚನೆ l ವಿತ್ತೀಯ ಕೊರತೆ ₹7.2 ಲಕ್ಷ ಕೋಟಿ

ನವದೆಹಲಿ (ಪಿಟಿಐ): ನಿರೀಕ್ಷಿತ ಮಟ್ಟದಲ್ಲಿ ವರಮಾನ ಸಂಗ್ರಹವಾಗದ ಕಾರಣ ಕೇಂದ್ರ ಸರ್ಕಾರವು ಜನವರಿ–ಮಾರ್ಚ್ ತ್ರೈಮಾಸಿಕಕ್ಕೆ ತನ್ನ ವೆಚ್ಚದಲ್ಲಿ ಕಡಿತ ಮಾಡಲು ನಿರ್ಧರಿಸಿದೆ. ಏಪ್ರಿಲ್‌–ನವೆಂಬರ್‌ ಅವಧಿಗೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ 40ರಷ್ಟು ಇಳಿಕೆಯಾಗಿದೆ. ಇದರಿಂದಾಗಿ ಪ್ರಸಕ್ತ ಹಣಕಾಸು ವರ್…

Read article
ದಿಲ್ಲಿಯ ಪ್ರಗತಿ ಮೈದಾನ್ ಮೆಟ್ರೋ ಹೆಸರು ಇನ್ಮುಂದೆ “ಸುಪ್ರೀಂಕೋರ್ಟ್ ಮೆಟ್ರೋ ಸ್ಟೇಶನ್”

ದಿಲ್ಲಿಯ ಪ್ರಗತಿ ಮೈದಾನ್ ಮೆಟ್ರೋ ಹೆಸರು ಇನ್ಮುಂದೆ “ಸುಪ್ರೀಂಕೋರ್ಟ್ ಮೆಟ್ರೋ ಸ್ಟೇಶನ್”

ದಿಲ್ಲಿಯ ಜನಪ್ರಿಯ ಪ್ರಗತಿ ಮೈದಾನ್ ಮೆಟ್ರೋ ನಿಲ್ದಾಣದ ಹೆಸರನ್ನು “ಸುಪ್ರೀಂಕೋರ್ಟ್ ಮೆಟ್ರೋ ನಿಲ್ದಾಣ” ಎಂದು ಮರುನಾಮಕರಣ ಮಾಡಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರ್ಕಾರ ಮಂಗಳವಾರ ಘೋಷಿಸಿದೆ. ಅಲ್ಲದೇ ದ ಮುಕಾರ್ಬಾ ಚೌಕ್ ಮತ್ತು ಪ್ಲೈಓವರ್ ಹೆಸರನ್ನು ಕ್ಯಾಪ್ಟನ್ ವಿಕ್ರಮ್…

Read article
ಶಾಲೆಗಳಲ್ಲಿ ಇನ್ಮುಂದೆ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

ಶಾಲೆಗಳಲ್ಲಿ ಇನ್ಮುಂದೆ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

ರಾಜ್ಯದ ಶಾಲೆಗಳಲ್ಲಿ ಇನ್ಮುಂದೆ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆಗೆ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಮುಂದಿನ ವರ್ಷ ಎಂದರೆ 2020ರಿಂದಲೇ ಮಾತೆ ಸಾವಿತ್ರಿ ಬಾಯಿ ಫುಲೆ ಜಯಂತಿ ಆಚರಣೆಗೆ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಜಯಂತಿ ಆಚ…

Read article
ಸಾಲುಮರದ ತಿಮ್ಮಕ್ಕ ಅವರಿಗೆ ಮಾನಸ ಪ್ರಶಸ್ತಿ ಸನ್ಮಾನ.

ಸಾಲುಮರದ ತಿಮ್ಮಕ್ಕ ಅವರಿಗೆ ಮಾನಸ ಪ್ರಶಸ್ತಿ ಸನ್ಮಾನ.

ಮಾನಸ ಶಿಕ್ಷಣ ಸಂಸ್ಥೆಯ ಆರ್. ಸಿದ್ದೇಗೌಡ – ಲಿಂಗಮ್ಮ ಸ್ಮರಣಾರ್ಥ ಮಾನಸ ಪ್ರಶಸ್ತಿ 2019 ಅನ್ನು ಸಾಲುಮರದ ತಿಮ್ಮಕ್ಕ ಅವರಿಗೆ ನೀಡಲಾಗಿತು ಈ ಬಾರಿ ಮಾನಸ ಪ್ರಶಸ್ತಿ ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆ ಆವರಣದಲ್ಲಿ 27ರಿಂದ 29ರವರೆಗೆ ಮಾನಸೋತ್ಸವ ಕಾರ್ಯಕ್ರಮ ನಡೆಯಲಿದೆ. 27ರ ಬೆಳಗ್ಗೆ 10ಕ್ಕ…

Read article