Back
PSI ಪ್ರಚಲಿತ ಪ್ರಬಂಧಗಳು ಪತ್ರಿಕೆ -1 ಸ್ಪರ್ಧಾ ಉನ್ನತಿ
Book name | PSI ಪ್ರಚಲಿತ ಪ್ರಬಂಧಗಳು ಪತ್ರಿಕೆ -1 ಸ್ಪರ್ಧಾ ಉನ್ನತಿ |
Author | ಸಿ.ಕೇಶವ |
Publisher | ಉನ್ನತಿ ಪ್ರಕಾಶನ |
Language | Kannada |
Stocks left | In Stock |
Description | PSI ಪ್ರಚಲಿತ ಪ್ರಬಂಧಗಳು ಪತ್ರಿಕೆ -1 ಈ ಪುಸ್ತಕವು ಲೇಖಕರಾದ ಸಿ. ಕೇಶವ ಮತ್ತು ಕುವೆಂಪು ಅವರಿಂದ ರಚಿತವಾಗಿದೆ 68 ಪ್ರಬಂಧಗಳನ್ನು ಒಳಗೊಂಡ ಕೈಪಿಡಿ ಇದಾಗಿದೆ, ಹಾಗೂ ಕೇಂದ್ರ ಕೃಷಿ ಕಾಯ್ದೆಗಳು, ಆತ್ಮ ನಿರ್ಭರ ಭಾರತ, ಕೊರೋನ ವೈರಸ್, ಗೋ ಹತ್ಯೆ ನಿಷೇದ ಕಾಯ್ದೆ, ಭಾರತದ ಆರ್ಥಿಕತೆಯ ಮೇಲೆ ಕೋವಿಡ್ -19 ಪರಿಣಾಮಗಳು ಈ ಎಲ್ಲ ವಿಷಯ ಗಳನ್ನೂ ಒಳಗೊಂಡಿದೆ. ಈ ಪುಸ್ತಕವು PSI (Civil), RSI (CAR, DAR), PSI (KSRP), PSI (Wireless), DSI (CID), KSISF, ESI ಈ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕ ಇದಾಗಿದೆ. ಪರಿಷ್ಕೃತ 5 ನೇ ಮುದ್ರಣವಾಗಿದೆ. |
Number of pages | 296 |
Price | ₹160.00 |

ಐಎಎಸ್ ಐಚ್ಚಿಕ ಕನ್ನಡ ಮುಖ್ಯ ಪರೀಕ್ಷೆಯ ಕೈಪಿಡಿ ಪ-1 -ಪ್ರೊ. ಮಾಲಿ ಮುದ್ದಣ -ಸಪ್ನಾ by ಪ್ರೊ. ಮಾಲಿ ಮುದ್ದಣ, ಸಪ್ನಾ ಬುಕ್ ಹೌಸ್
₹296.00 ₹370.00 20% off
(1)
ಭೂಗೋಳ ಚೇತನ | Bhugol Chetana | ಆನಂದ್ ಜೆ ಇ | ಸ್ಪರ್ಧಾಚೇತನ ಸರಣಿ by ಆನಂದ್ ಜೆ ಇ, ಸ್ಪರ್ಧಾಚೇತನ ಸರಣಿ
₹344.00 ₹430.00 20% off
(5)