Loading..!

Back
Reviews - ಮಾನಸಿಕ ಸಾಮರ್ಥ್ಯ - ಜಿ. ಟಿ. ಎಸ್. (5.0)
Image not found
Author: ಜಿ. ಟಿ. ಎಸ್.
Publisher: ಚೈತ್ರ ಪ್ರಕಾಶನ
Description: ಮಾನಸಿಕ ಸಾಮರ್ಥ್ಯ ಪುಸ್ತಕವು ಲೇಖಕರಾದ ಜಿ. ಟಿ. ಎಸ್. ಅವರಿಂದ ರಚಿತವಾಗಿದೆ. ವಿಶೇಷತೆಗಳು: * KPSC ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಗದಿಪಡಿಸಿದ ಪಠ್ಯಕ್ರಮ ಅನುಸರಿಸಲಾಗಿದೆ. * Data Handlig, * Banking SSC, RRB ಮತ್ತಿತರ ಪರೀಕ್ಷೆಗಳ ಪ್ರಶೆಗಳನ್ನು ಬಿಡಿಸಲಾಗಿದೆ. * 2019-20ರ ವರೆಗೆ ನಡೆದ KAS, IAS, BEd, CET, PSI, FDA, SDA, ಪರೀಕ್ಷೆಗಳ ಪ್ರಶ್ನೋತ್ತರಗಳನ್ನೂ ಒಳಗೊಂಡ ಪುಸ್ತಕ ಇದಾಗಿದೆ. ಪರಿಷ್ಕೃತ 8 ನೇ ಮುದ್ರಣವಾಗಿದೆ.

Shreedhar Shashi Sry

26 ಅಕ್ಟೋಬರ್ 2022

Best for beginners total syllabus complete