Back
Reviews - ಮಾಸ್ಟರ್ PSI ವಿವರಣೆ ಸಹಿತ ಪ್ರಶ್ನೋತ್ತರ ಕೈಪಿಡಿ
Author: ನಿಂಗಪ್ಪ ಎ.ಎಚ್
Publisher: ಅಶೋಕ್ ಪಬ್ಲಿಕೇಷನ್
Description: ಮಾಸ್ಟರ್ PSI ವಿವರಣೆ ಸಹಿತ ಪ್ರಶ್ನೋತ್ತರ ಕೈಪಿಡಿ ಪುಸ್ತಕವು ನಿಂಗಪ್ಪ ಎ.ಎಚ್ ರವರಿಂದ ರಚಿತವಾಗಿದೆ. ಈ ಪುಸ್ತಕವು 1998 ರಿಂದ 2021 ರವೆಗಿನ 27 ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಸಹಿತವಾದ ವಿವರಣೆಯನ್ನು ಬಿಡಿಸಲಾಗಿದೆ.ಈ ಪುಸ್ತಕವು ಸಾಮಾನ್ಯ ಅಧ್ಯಯನದ ಎಲ್ಲ ವಿಷಯಗಳು, ಇತ್ತೀಚಿನ ಪ್ರಚಲಿತ ಘಟನೆಗಳ ಮಾಹಿತಿ, ಪೊಲೀಸ್ ಇಲಾಖೆಯ ಮಾಹಿತಿ ಮತ್ತು ಮಾನಸಿಕ ಸಾಮರ್ಥ್ಯ ವಿಷಯವನ್ನು ಒಳಗೊಂಡಿದೆ. ಈ ಕೈಪಿಡಿಯು ಪಿಎಸ್ಐ, ಪೊಲೀಸ್ ಕಾನ್ ಸ್ಟೇಬಲ್ ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕವಾಗಿದೆ.