Loading..!

Back
ಮಾಸ್ಟರ್ PSI ವಿವರಣೆ ಸಹಿತ ಪ್ರಶ್ನೋತ್ತರ ಕೈಪಿಡಿ
Book nameಮಾಸ್ಟರ್ PSI ವಿವರಣೆ ಸಹಿತ ಪ್ರಶ್ನೋತ್ತರ ಕೈಪಿಡಿ
Authorನಿಂಗಪ್ಪ ಎ.ಎಚ್
Publisherಅಶೋಕ್ ಪಬ್ಲಿಕೇಷನ್
LanguageKannada
Stocks leftOut of Stock
Descriptionಮಾಸ್ಟರ್ PSI ವಿವರಣೆ ಸಹಿತ ಪ್ರಶ್ನೋತ್ತರ ಕೈಪಿಡಿ ಪುಸ್ತಕವು ನಿಂಗಪ್ಪ ಎ.ಎಚ್ ರವರಿಂದ ರಚಿತವಾಗಿದೆ. ಈ ಪುಸ್ತಕವು 1998 ರಿಂದ 2021 ರವೆಗಿನ 27 ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಸಹಿತವಾದ ವಿವರಣೆಯನ್ನು ಬಿಡಿಸಲಾಗಿದೆ.ಈ ಪುಸ್ತಕವು ಸಾಮಾನ್ಯ ಅಧ್ಯಯನದ ಎಲ್ಲ ವಿಷಯಗಳು, ಇತ್ತೀಚಿನ ಪ್ರಚಲಿತ ಘಟನೆಗಳ ಮಾಹಿತಿ, ಪೊಲೀಸ್ ಇಲಾಖೆಯ ಮಾಹಿತಿ ಮತ್ತು ಮಾನಸಿಕ ಸಾಮರ್ಥ್ಯ ವಿಷಯವನ್ನು ಒಳಗೊಂಡಿದೆ. ಈ ಕೈಪಿಡಿಯು ಪಿಎಸ್ಐ, ಪೊಲೀಸ್ ಕಾನ್ ಸ್ಟೇಬಲ್ ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕವಾಗಿದೆ.
Number of pages624
Price₹328.00 (₹410.00) 20% off