Back
KAS ಪೂರ್ವಭಾವಿ ಪರೀಕ್ಷೆ 2021 ಪತ್ರಿಕೆ -1 ಮತ್ತು ಪತ್ರಿಕೆ -2 Classic
Book name | KAS ಪೂರ್ವಭಾವಿ ಪರೀಕ್ಷೆ 2021 ಪತ್ರಿಕೆ -1 ಮತ್ತು ಪತ್ರಿಕೆ -2 Classic |
Author | ಲಕ್ಷ್ಮಣ ಎಸ್. ಉಪ್ಪಾರ |
Publisher | Spardha Spoorti Publisher and Printers |
Language | Kannada |
Stocks left | Out of Stck |
Description | KAS ಪೂರ್ವಭಾವಿ ಪರೀಕ್ಷೆ 2021 ಪತ್ರಿಕೆ -1 ಮತ್ತು ಪತ್ರಿಕೆ -2 ಪುಸ್ತಕವು ಲೇಖಕರಾದ ಲಕ್ಶ್ಮಣ ಎಸ್. ಉಪ್ಪಾರ ಅವರಿಂದ ರಚಿತವಾಗಿದೆ, ಹಾಗೂ ಇದು ಸಂಪೂರ್ಣ ಅಧ್ಯಯನ ಸಾಮಗ್ರಿ ಪುಸ್ತಕ ಇದಾಗಿದೆ KAS ಸಾಮಾನ್ಯ ಅಧ್ಯಯನದ ಪತ್ರಿಕೆ 1 & 2 (816 + 496 = 1302) ಪುಟಗಳ 2 ಪುಸ್ತಕಗಳಾಗಿವೆ. * ಪತ್ರಿಕೆ - 1 - ಭಾರತದ ಇತಿಹಾಸ - ಭಾರತದ ಸಂವಿಧಾನ - ಆರ್ಥಿಕತೆ ಭಾರತ, ಕರ್ನಾಟಕ - ಭೂಗೋಳ ಪ್ರಪಂಚ, ಭಾರತ, ಕರ್ನಾಟಕ - 2017 ಮತ್ತು 2020 ಪೂರ್ವಭಾವಿ ಪ್ರಶ್ನೆ ಪತ್ರಿಕೆಗಳು * ಪತ್ರಿಕೆ - 2 - ರಾಜ್ಯದ ಪ್ರಚಲಿತ ವಿದ್ಯಮಾನಗಳು - ಕರ್ನಾಟಕದ ಜಿಲ್ಲೆಗಳ ಮಾಹಿತಿ - ಸಾಮಾನ್ಯ ಗಣಿತ - ಮಾನಸಿಕ ಸಾಮರ್ಥ್ಯ - ವಿಜ್ಞಾನ ಮತ್ತು ತಂತ್ರಜ್ಞಾನ - 2017 ಮತ್ತು 2020 ಪೂರ್ವಭಾವಿ ಪ್ರಶ್ನೆ ಪತ್ರಿಕೆಗಳು. ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ. |
Number of pages | 1312 |
Price | ₹640.00 |

ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -1 2021-22 by Vinod Kadakola, Genius publications
₹350.00 ₹500.00 30% off

ಬಹಳ Simple Mathematics for all competitive exams by Gururaj M. Bulabule, Chanakya Career Academy
₹169.00 ₹195.00 14% off
(8)