Loading..!

Back
ಕನ್ನಡ ಸಾಹಿತ್ಯ ಚರಿತ್ರೆ - ತ.ಸು.ಶಾಮರಾಯ
Book nameಕನ್ನಡ ಸಾಹಿತ್ಯ ಚರಿತ್ರೆ - ತ.ಸು.ಶಾಮರಾಯ
Authorತ.ಸು.ಶಾಮರಾಯ
Publisherಕನ್ನಡ ಸಾಹಿತ್ಯ ಪರಿಷತ್ತು
LanguageKannada
Stocks leftOnly 4 items remaining
Description

kannada sahitya charitre Kannada sahitya parishattu:

* ತ.ಸು.ಶ್ಯಾಮರಾಯರು ಬರೆದ ಕನ್ನಡ ಸಾಹಿತ್ಯ ಚರಿತ್ರೆ ಪುಸ್ತಕವು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದ್ದು, ಈ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿದೆ.
* ಕನ್ನಡ ಸಾಹಿತ್ಯ ಚರಿತ್ರೆ ಪುಸ್ತಕವು "ಕನ್ನಡ ಸಾಹಿತ್ಯ ಪರಿಷತ್ತು" ಬಿಡುಗಡೆಗೊಳಿಸಿದ ಪುಸ್ತಕವಾಗಿದ್ದು, ಪುಸ್ತಕವು ಮುಖ್ಯವಾಗಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪಂಪ ಪೂರ್ವ ಯುಗದಿಂದ ಆಧುನಿಕ ಯುಗದ ಆರಂಭದವರೆಗಿನ ಬಹುಪಾಲು ಸಾಹಿತಿಗಳ ಮಾಹಿತಿಯನ್ನೊಳಗೊಂಡಿದೆ.
- ಈ ಪುಸ್ತಕವು FDA, SDA, Group C ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಡ್ಡಾಯವಾಗಿ ಓದಲೇಬೇಕಾದ ಉಪಯುಕ್ತ ಪುಸ್ತಕವಾಗಿದೆ. ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.

Number of pages285
Price₹215.00 (₹250.00) 14% off
Recent reviews

Hemanth Kumar Ac

17 ಮೇ 2021