Back
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು| ಸಿ.ಕೇಶವ ಸ್ಪರ್ಧಾ ಉನ್ನತಿ
Book name | ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು| ಸಿ.ಕೇಶವ ಸ್ಪರ್ಧಾ ಉನ್ನತಿ |
Author | ಸಿ.ಕೇಶವ |
Publisher | ಉನ್ನತಿ ಪ್ರಕಾಶನ |
Language | Kannada |
Stocks left | Out of Stock |
Description | ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಈ ಪುಸ್ತಕವು ಸಿ.ಕೇಶವ ಅವರಿಂದ ರಚಿತವಾಗಿದೆ, ಈ ಪುಸ್ತಕದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ 530 ಕ್ಕೂ ಹೆಚ್ಚು ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಪ್ರಸ್ತುತ ಈ ಪುಸ್ತಕವು IAS, KAS, PDO, PSI, FDA, SDA, ಪಂಚಾಯತ್ ಗ್ರೇಡ್ 1 & 2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕ ಇದಾಗಿದೆ. ಪರಿಷ್ಕೃತ ಮುದ್ರಣವಾಗಿದೆ. |
Number of pages | 256 |
Price | ₹305.00 |
Recent reviews
Ravikumar Nayak
18 ಜೂನ್ 2021ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಶ್ನಾಕೋಶ - Dice- K M Mulla by K M Mulla, Dice Publication Dharwad
₹192.00 ₹240.00 20% off
(2)INDIAN ARMY AGNIVEER (GD) -Arihant by Arihant, Arihant Publication
₹150.00 ₹185.00 19% off
Creative IAS |CREATIVE Super-50 ESSAYS| VIKAS .G by ವಿಕಾಸ್ .ಜಿ, ಕ್ರಿಯೇಟಿವ್ ಪಬ್ಲಿಕೇಷನ್ಸ್
₹200.00 ₹249.00 20% off
(1)