Back
ಸಮಗ್ರ ಕರ್ನಾಟಕ ಇತಿಹಾಸ| ಪ್ರದೀಪಕುಮಾರ್ ಜೆ.ಪಿ| ಮೌರ್ಯ ಪ್ರಕಾಶನ
Book name | ಸಮಗ್ರ ಕರ್ನಾಟಕ ಇತಿಹಾಸ| ಪ್ರದೀಪಕುಮಾರ್ ಜೆ.ಪಿ| ಮೌರ್ಯ ಪ್ರಕಾಶನ |
Author | ಪ್ರದೀಪಕುಮಾರ್ ಜೆ.ಪಿ |
Publisher | ಮೌರ್ಯ ಪ್ರಕಾಶನ |
Language | Kannada |
Stocks left | Out Of Stock |
Description | ಸಮಗ್ರ ಕರ್ನಾಟಕ ಇತಿಹಾಸ| ಪ್ರದೀಪಕುಮಾರ್ ಜೆ.ಪಿ| ಮೌರ್ಯ ಪ್ರಕಾಶನ ಈ ಪುಸ್ತಕವು 2000 ಕ್ಕೂ ಹಚ್ಚಿನ ವರ್ಷಗಳ ಚರಿತ್ರೆ ಹೊಂದಿರುವ ಕರ್ನಾಟಕ ಇತಿಹಾಸದ ಪಕ್ಷಿನೋಟ, ಕರ್ನಾಟಕವನ್ನಾಳಿದ ರಾಜ ಮನೆತನಗಳು, ಸಶಸ್ತ್ರ ಬಂಡಾಯ, ರಾಷ್ಟ್ರೀಯತೆಯ ಬೆಳವಣಿಗೆ, ಕರ್ನಾಟಕದ ಏಕೀಕರಣದ ಚಳುವಳಿ, ಹಿಂದುಳಿದ ವರ್ಗಗಳಲ್ಲಿ ಆದಂತಹ ಚಳುವಳಿಗಳು, ಕರ್ನಾಟಕ ಇತಿಹಾಸದ ಪ್ರಮುಖ ಶಾಸನಗಳು, ಕರ್ನಾಟಕವನ್ನಾಳಿದ ರಾಜಮನೆತನಗಳ ವಂಶಾವಳಿಗಳ ಮಾಹಿತಿ, ಹಾಗೆಯೇ ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದ 800 ಕ್ಕೂ ಬಹು ಆಯ್ಕೆ ಪ್ರಶ್ನ್ನೊತ್ತರಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಇದು KAS, IAS, PSI, PC, KPSC GROUP-C, SDA, FDA, CET, TET, Warden, KSET, NET, Sub Rigister, PU, ಡಿಗ್ರಿ, RRB ಹಾಗೂ ಇನ್ನು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಕೃತಿಯಾಗಿದೆ. |
Number of pages | 332 |
Price | ₹288.00 |
Recent reviews
Raishitha
18 ಜುಲೈ 2024ಸಿಗುವುದಾದರೆ ಬೇಗ ನಮಗೆ ಈ ಪುಸ್ತಕ ಬೇಕು ತಪ್ಪದೇ ಇದನ್ನು ತಿಳಿಸಿ ನಮಗೆ
ಕನ್ನಡ ವ್ಯಾಕರಣ ಮತ್ತು ರಚನೆ - ಎನ್ ಗೋಪಾಲಕೃಷ್ಣ ಉಡುಪ by ಎನ್ ಗೋಪಾಲಕೃಷ್ಣ ಉಡುಪ, MCC Publication
₹187.00 ₹220.00 15% off
(5)RRB NTPC Non-Techical Popular Categories | Dice Series CBT-1 by K M Mulla, Dice Publication Dharwad
₹288.00 ₹360.00 20% off
(1)