Back
ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ - VRS
Book name | ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ - VRS |
Author | ಡಾ.ವೆಂಕಟರಮಣಸ್ವಾಮಿ.ಎಸ್.ವಿ. |
Publisher | ಭಾನು ಪಬ್ಲಿಕೇಷನ್ |
Language | Kannada |
Stocks left | Only 1 item remaining |
Description | ಡಾ ವೆಂಕಟರಮಣಸ್ವಾಮಿ ಎಸ್ ವಿ ಇವರು ಬರೆದಿರುವ "ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ" ಪುಸ್ತಕವು UPSC ಮತ್ತು KPSC ಪ್ರಶ್ನೆಪತ್ರಿಕೆಗಳನ್ನು ಹಾಗೂ ವಿವಿಧ Apps, ಜಾಲತಾಣಗಳು NCERT, DSERT ಪುಸ್ತಕಗಳ ಆಧಾರದ ಮೇಲೆ ರಚಿಸಲಾಗಿದೆ. ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ವಿಜ್ಞಾನ ಮತ್ತು ತಂತ್ರಜ್ಞಾನ ಘಟಕವಾರು ಪ್ರಶ್ನೋತ್ತರಗಳನ್ನು ಈ ಪುಸ್ತಕವು ಒಳಗೊಂಡಿದ್ದು, IAS KAS PSI KES BEd DEd FDA SDA PC ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ. ಈ ಪುಸ್ತಕದ ಒಟ್ಟು 4500ಕ್ಕೂ ಅಧಿಕ ವಸ್ತುನಿಷ್ಠ ವಿಜ್ಞಾನ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು ಪ್ರಸ್ತುತ ಎರಡನೇ ಮರು ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿರುತ್ತದೆ. |
Number of pages | 244 |
Price | ₹232.00 |
Recent reviews
Channu B
12 ಜನವರಿ 2023Good book
Kiran I Bidarakatti
31 ಡಿಸೆಂಬರ್ 2022Basavaraja M.C
3 ಅಕ್ಟೋಬರ್ 2022Good book in science
Nagaraj Gouda
16 ಜನವರಿ 2022Good book. Iam happy
Smart Science for competitive Exams by ಡಾ.ವೆಂಕಟರಮಣಸ್ವಾಮಿ.ಎಸ್.ವಿ., ಭಾನು ಪಬ್ಲಿಕೇಷನ್
₹413.00 ₹550.00 25% off
(1)ಕೆ. ಎ. ಎಸ್ ಪ್ರಶ್ನಾ ಕೋಶ - Sunstar by Sunstar, SunStar Publisher
₹120.00 ₹160.00 25% off
ಪೊಲೀಸ್ ಕಾನ್ ಸ್ಟೇಬಲ್ ಪ್ರಶ್ನಾಕೋಶ | Dice Publication | KM Mulla by K M Mulla, Dice Publication Dharwad
₹96.00 ₹120.00 20% off
(5)