Loading..!

Back
Reviews - TET /CET ವಿಜ್ಞಾನ ಮತ್ತು ಗಣಿತ -ರುಕ್ಮಿಣಿ ಎಂ.ವಿ (1.0)
Image not found
Author: ರುಕ್ಮಿಣಿ ಎಂ.ವಿ
Publisher: ರುಕ್ಮಿಣಿ ಪ್ರಕಾಶನ, ಮೈಸೂರು
Description:
ಈ ಪುಸ್ತಕವು 6 ರಿಂದ 10 ನೇ ತರಗತಿಯ ವರೆಗಿನ NCERT ಪಠ್ಯಪುಸ್ತಕಗಳ ವಿಜ್ಞಾನ ವಿಷ್ಯದ ಘಟಕವರು ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು, ಹಾಗೆ ವಿಜ್ಞಾನ ಮತ್ತು ಗಣಿತ ವಿಷಯದ TET 2014 2015 2017 2019 2020 2021 ರ ಪ್ರಶ್ನೆಪತ್ರಿಕೆಗಳ ವಿವರ್ಣಾತ್ಮಕ ಮತ್ತು ಉತ್ತರ ಸಹಿತ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಒಟ್ಟು ವಿಜ್ಞಾನ ವಿಷ್ಯಕ್ಕೆ ಸಂಬಂಧಿಸಿದಂತೆ 2874 ಪ್ರಶ್ನೆಗಳನ್ನು ಈ ಕೈಪಿಡಿಯು ಹೊಂದಿದೆ.
* ಈ ಪುಸ್ತಕವು TET ಮತ್ತು CET ಎರಡು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಬಹಳ ಉಪಯುಕ್ತವಾದ ಪುಸ್ತಕವಾಗಿದೆ. 

Rahul Ravi

5 ಆಗಸ್ಟ್ 2023