Loading..!

Back
Reviews - ಕರ್ನಾಟಕ Teachers CET ಸಾಮಾನ್ಯ ಅಧ್ಯಯನ ಪತ್ರಿಕೆ 1 (ಪರಿಷ್ಕೃತ 2ನೇ ಮುದ್ರಣ 2026) – ಸ್ಪೂರ್ತಿ ಪ್ರಕಾಶನ
Image not found
Author: ರಾಘವೇಂದ್ರ ಗಬ್ಬೂರು (M.A., KSET, NET)
Publisher: ಸ್ಪೂರ್ತಿ ಪ್ರಕಾಶನ I Spoorthi Prakashana
Description:

ಯಾವೆಲ್ಲಾ ಪರೀಕ್ಷೆಗಳಿಗೆ ಉಪಯುಕ್ತ?

  • GPSTR CET (ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ)
  • PSTR CET (ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ)
  • HSTR CET (ಪ್ರೌಢಶಾಲಾ ಶಿಕ್ಷಕರ ನೇಮಕಾತಿ)
  • Computer Teachers CET
  • Physical Teachers CET (ದೈಹಿಕ ಶಿಕ್ಷಣ ಶಿಕ್ಷಕರ ಪರೀಕ್ಷೆ)
  • CRIES Teachers CET (ಮೊರಾರ್ಜಿ ದೇಸಾಯಿ / ವಸತಿ ಶಾಲೆಗಳ ಶಿಕ್ಷಕರ ನೇಮಕಾತಿ)
  • ಪುಸ್ತಕದಲ್ಲಿ ಅಡಕವಾಗಿರುವ ಪ್ರಮುಖ ವಿಷಯಗಳು:
  • ಪ್ರಚಲಿತ ಘಟನೆಗಳು: ಜೂನ್ 2025 ರಿಂದ ಜೂನ್ 2026 ರವರೆಗಿನ ಸಮಗ್ರ Current Affairs
  • ಸಾಮಾನ್ಯ ಅಧ್ಯಯನ (General Studies)
  • ಶೈಕ್ಷಣಿಕ ಮನೋವಿಜ್ಞಾನ (Educational Psychology)
  • ಇಂಗ್ಲಿಷ್ ಭಾಷಾ ಜ್ಞಾನ & ಕನ್ನಡ ಭಾಷಾ ಜ್ಞಾನ
  • ಕಂಪ್ಯೂಟರ್ ಜ್ಞಾನ (Computer Literacy)
  • ಸ್ಪರ್ಧಾ ಗಣಿತ (Mental Ability & Mathematics)
  • ಪರಿಸರ ಅಧ್ಯಯನ / ವಿಜ್ಞಾನ (EVS & Science)
  • ಆರೋಗ್ಯ ಮತ್ತು ಮೌಲ್ಯ ಶಿಕ್ಷಣ

ಈ ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು:

  • PSTR, GPSTR ಹಾಗೂ HSTR ಪರೀಕ್ಷೆಯ ಅಧಿಕೃತ ಮತ್ತು ನೂತನ ಪಠ್ಯಕ್ರಮದ ಆಧಾರದ ಮೇಲೆ ರಚನೆ.
  • 4 ರಿಂದ 10 ನೇ ತರಗತಿಯ ಕರ್ನಾಟಕ ಪಠ್ಯಪುಸ್ತಕಗಳ (KSEEB / DSERT) ಪಠ್ಯಕ್ರಮ ಆಧರಿತ ಮಾಹಿತಿ.
  • ಪರೀಕ್ಷಾ ದೃಷ್ಟಿಕೋನದಿಂದ ಪ್ರತಿಯೊಂದು ಪರಿಕಲ್ಪನೆಯ ಸ್ಪಷ್ಟ ಮತ್ತು ಸರಳ ವಿವರಣೆ.
  • ಪ್ರತಿ ವಿಷಯ ಮತ್ತು ಘಟಕವಾರು ಮಾದರಿ ಪ್ರಶ್ನೋತ್ತರಗಳ ಸಂಗ್ರಹ (Practice Model MCQs).
  • 2026ರ ಪರಿಷ್ಕೃತ ಆವೃತ್ತಿಯಾಗಿದ್ದು, ಶಿಕ್ಷಕರ ಪರೀಕ್ಷೆಗಳ ಮೊದಲ ಪತ್ರಿಕೆಯಲ್ಲಿ ಗರಿಷ್ಠ ಅಂಕ ಗಳಿಸಲು ಸೂಕ್ತ ಮಾರ್ಗದರ್ಶಿ.