Loading..!

Back
SSLC Merit Plus Question Bank
Book nameSSLC Merit Plus Question Bank
AuthorV-Care Publications
PublisherV-Care Publications
LanguageKannada
Stocks leftOut of stock
Description"SSLC Merit Plus Question Bank" ಪುಸ್ತಕವು ಶೇಕಡಾ 30 ರಷ್ಟು ಕಡಿತಗೊಂಡ ಸಿಲ್ಲಬಸ್ ನೊಂದಿಗೆ SSLC ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗಾಗಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ. * KSEEB ಇಲಾಖೆ ಪ್ರಕಟಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳು. * ಮಾದರಿ ಪ್ರಶ್ನೆ ಪತ್ರಿಕೆಗಳು ಸರಿಉತ್ತರಗಳೊಂದಿಗೆ * ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಮಾದರಿ ಪ್ರಶ್ನೆ ಪತ್ರಿಕೆಗಳು. - ಪುಸ್ತಕವು ಇಂಗ್ಲಿಷ್ ಮಾಧ್ಯಮದ ಅಭ್ಯರ್ಥಿಗಳ ಎಲ್ಲ ವಿಷಯಗಳ (ಕನ್ನಡ-I, English-II , Hindi-III, Science , Social Science, Mathematics) ಮಾದರಿ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. - ಒಟ್ಟು 30 ಸೆಟ್ ಮಾದರಿ ಪ್ರಶ್ನೆ ಸರಿಯುತ್ತರಗಳೊಂದಿಗೆ ಮತ್ತು 18 ಸೆಟ್ ಅಭ್ಯಾಸ ಪ್ರಶ್ನೆ ಪತ್ರಿಕೆಗಳನ್ನು ಈ ಪುಸ್ತಕ ಒಳಗೊಂಡಿದ್ದು, SSLC ವಿದ್ಯಾರ್ಥಿಗಳ ಪರೀಕ್ಷಾ ದೃಷ್ಟಿಯಿಂದ ಅತ್ತ್ಯುಪಯುಕ್ತ ಪುಸ್ತಕವಾಗಿದೆ. - ಪುಸ್ತಕವನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಕೂಡಲೇ ಭೇಟಿ ನೀಡಿ
Price₹199.00 (₹240.00) 18% off
Recent reviews

User

9 ಮಾರ್ಚ್ 2022

User

2 ಮಾರ್ಚ್ 2022