Back
SSC MTS/Havaldar ನೇಮಕಾತಿ ಪರೀಕ್ಷಾ ಮಾರ್ಗದರ್ಶಿ-2023 | ಡೈಸ್ ಪಬ್ಲಿಕೇಷನ್ | KM Mulla
Book name | SSC MTS/Havaldar ನೇಮಕಾತಿ ಪರೀಕ್ಷಾ ಮಾರ್ಗದರ್ಶಿ-2023 | ಡೈಸ್ ಪಬ್ಲಿಕೇಷನ್ | KM Mulla |
Author | K M Mulla |
Publisher | Dice Publication Dharwad |
Language | Kannada |
Stocks left | Only 5 items remaining |
Description | ಡೈಸ್ ಸೀರಿಸ್ ನಿಂದ ಇದೀಗ ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು(SSC) ಅಧಿಸೂಚಿಸಿದ ಮಲ್ಟಿ ಟಾಸ್ಕಿಂಗ್ ಸ್ಟಾಪ್(MTS) ಹಾಗೂ ಹವಾಲ್ದಾರ್(Havaldar) ಹುದ್ದೆಗಳ ನೇಮಕಾತಿ ಪರೀಕ್ಷಾ ಮಾರ್ಗದರ್ಶಿ 2023 ಲಭ್ಯವಿದ್ದು, ಈ ಪುಸ್ತಕದಲ್ಲಿ ಗಣಿತ, ತಾರ್ಕಿಕ ಸಾಮರ್ಥ್ಯ, ಇಂಗ್ಲಿಷ್ ಹಾಗೂ ಸಾಮಾನ್ಯ ವಿಜ್ಞಾನ ವಿಷಯಗಳ ಪ್ರಶ್ನೋತ್ತರಗಳನ್ನು ಅಧ್ಯಾಯವಾರು ಒಳಪಡಿಸಲಾಗಿರುತ್ತದೆ. * ಇದೇ ಮೊದಲ ಬಾರಿಗೆ ಈ ಪರೀಕ್ಷೆಯು ಕನ್ನಡದಲ್ಲಿ ನಡೆಸಲಾಗುತ್ತಿದ್ದು, ಈ ಪುಸ್ತಕವನ್ನು 2023ರ ನೂತನ ಪಠ್ಯಕ್ರಮ ಆಧಾರಿತವಾಗಿ ಕನ್ನಡದಲ್ಲಿ ರಚಿಸಲಾಗಿರುತ್ತದೆ. * ಭರ್ಜರಿ ರಿಯಾಯಿತಿಯೊಂದಿಗೆ ಕೂಡಲೇ ಖರೀದಿಸಿ |
Number of pages | 288 |
Price | ₹224.00 |
Recent reviews
Madan V
15 ಜುಲೈ 2023Good
Lokesha Loki
28 ಎಪ್ರಿಲ್ 2023ಭಾರತದ ಸ್ವಾತಂತ್ರ್ಯ ಹೋರಾಟ - ಡಾ. ಕೆ. ಸದಾಶಿವ by ಡಾ. ಕೆ. ಸದಾಶಿವ, ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
₹200.00 ₹250.00 20% off