Loading..!

Back
Reviews - SSC ಕಾನ್ಸ್ಟೇಬಲ್ (GD) ಪರೀಕ್ಷಾ ಮಾರ್ಗದರ್ಶಿ | BSF NIA CISF ITBP SSB CRPF Assam Rifles | ಡೈಸ್ ಪಬ್ಲಿಕೇಷನ್ (5.0)
Image not found
Author: K M Mulla
Publisher: Dice Publication Dharwad
Description:
ತನ್ನ ವಿಶಿಷ್ಟ ಪ್ರಶ್ನಾಕೋಶ ಸರಣಿ ಪುಸ್ತಕಗಳಿಂದ ಸ್ಪರ್ಧಾರ್ಥಿಗಳ ಮನೆ ಮಾತಾಗಿರುವ Dice Publication ನಿಂದ ಇದೀಗ "SSC ಕಾನ್ಸ್ಟೇಬಲ್ (GD) ಪರೀಕ್ಷಾ ಮಾರ್ಗದರ್ಶಿ" ಪುಸ್ತಕವು ಬಿಡುಗಡೆಗೊಂಡಿದ್ದು, ಪುಸ್ತಕವು BSF, NIA, CISF, ITBP, SSB, CRPF, Assam Rifles ನ ಸೇನಾ ಹುದ್ದೆಗಳ ನೇಮಕಾತಿಗಾಗಿ ಉಪಯುಕ್ತವಾಗಿದೆ.
* ಪುಸ್ತಕವು ಗಣಿತ, ತಾರ್ಕಿಕ ಸಾಮರ್ಥ್ಯ, ಇಂಗ್ಲಿಷ್, ಸಾಮಾನ್ಯ ಜ್ಞಾನ ವಿಷಯಗಳ ಇತ್ತೀಚಿನ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
* ಇನ್ನು ಮುಂದೆ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿಯೂ ಕೂಡ ನಡೆಯುವದರಿಂದ ಕನ್ನಡಿಗರಿಗೆ ಉಪಯುಕ್ತವಾಗಿದೆ.
* ಕೂಡಲೇ ಪುಸ್ತಕ ಖರೀದಿಸಿ ಉತ್ತಮ ತಯಾರಿ ನಡೆಸಿ.

Basavaraj Halli

5 ಡಿಸೆಂಬರ್ 2023

super book

Avi

24 ನವೆಂಬರ್ 2023