Back
"ಸ್ಪರ್ಧಾ ಸಂಚಲನ "(ಸಮಗ್ರ ಸಾಮಾನ್ಯ ಅಧ್ಯಯನ ) | ಶ್ರೀ ಬಾಲಯ್ಯ ಕ್ಯಾದಿಗೇರಾ
Book name | "ಸ್ಪರ್ಧಾ ಸಂಚಲನ "(ಸಮಗ್ರ ಸಾಮಾನ್ಯ ಅಧ್ಯಯನ ) | ಶ್ರೀ ಬಾಲಯ್ಯ ಕ್ಯಾದಿಗೇರಾ |
Author | balayya kyadigera |
Publisher | pallavi prakashana kyadigera |
Language | Kannada |
Stocks left | Out of Stock |
Description | "ಸ್ಪರ್ಧಾ ಸಂಚಲನ "(ಸಮಗ್ರ ಸಾಮಾನ್ಯ ಅಧ್ಯಯನ ) | ಶ್ರೀ ಬಾಲಯ್ಯ ಕ್ಯಾದಿಗೇರಾ "ಸ್ಪರ್ಧಾ ಸಂಚಲನ "(ಸಮಗ್ರ ಸಾಮಾನ್ಯ ಅಧ್ಯಯನ ) ಪುಸ್ತಕವು 2 ನೇ ಆವೃತ್ತಿಯಲ್ಲಿ ವಿಶೇಷವಾಗಿ ಮುದ್ರಿತವಾಗಿದೆ.. Psi police ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಲಿದೆ. ಪುಸ್ತಕದ ವಿಶೇಷತೆಗಳು : 1.2020 ರಲ್ಲಿ ನಡೆದ KSRP police ಪರೀಕ್ಷೆಯಲ್ಲಿ 73 ಅಂಕಗಳು ಬಂದಿರುವ ವಿಶೇಷ ದಾಖಲೆ ಹೊಂದಿದೆ.. 2. ಸಾಮಾನ್ಯ ಜ್ಞಾನ, ಇತಿಹಾಸ, ಭೂಗೋಳ, ವಿಜ್ಞಾನ, ಅರ್ಥ ಶಾಸ್ತ್ರ, ಸಂವಿಧಾನ ಮತ್ತು ಕಂಪ್ಯೂಟರ್ ವಿಷಯಗಳನ್ನು ಹೊಂದಿದೆ. 3. ಪ್ರತಿ ವಿಷಯವಾರು ಸಂಭವನಿಯ ಮಾದರಿ ಪ್ರಶ್ನೆ ಪತ್ರಿಕೆ ಕೊಡಲಾಗಿದೆ. (1151 ಪ್ರಶ್ನೆಗಳು ) 4. ದೇಶದ ವಿವಿಧ ರಾಜ್ಯಗಳಲ್ಲಿ ನಡೆದ pc psi ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆ ಪತ್ರಿಕೆ ವಿಷಯವರು ಕೊಡಲಾಗಿದೆ (ಇದು ರಾಜ್ಯದಲ್ಲೇ ಮೊದಲ ಪ್ರಯತ್ನ ) 5. ಹೊಸ ಪಠ್ಯಕ್ಕೆ ಅನುಸಾರವಾಗಿ ಕೊಡಲಾಗಿದೆ. *ವಿಶೇಷವಾಗಿ pc psi ಪರೀಕ್ಷಾರ್ಥಿಗಳಿಗೆ 99% ಉಪಯುಕ್ತವಾಗುತ್ತದೆ...... |
Number of pages | 541 |
Price | ₹312.00 |
NET KSET ಪರೀಕ್ಷಾ ಮಾರ್ಗದರ್ಶಿ - CCA by Dr Madumati Medleri, Dr Gururaj Bulabule, Chanakya Career Academy
₹280.00 ₹350.00 20% off
(2)ಭಾರತದ ಇತಿಹಾಸ -Quick Revision Book -ಮಂಜುನಾಥ್ ಕೆ. ಯು by ಮಂಜುನಾಥ್ ಕೆ. ಯು, ಉಜ್ವಲ ಅಕಾಡೆಮಿ ಪ್ರಕಾಶನ
₹99.00 ₹125.00 21% off
(1)