Loading..!

Back
ಸ್ಪರ್ಧಾ ಕರ್ನಾಟಕ ಪೊಲೀಸ್ 1| PC/ PSI -2023| ಮಲ್ಲಿಕಾರ್ಜುನ ಬೀಳಗಿ
Book nameಸ್ಪರ್ಧಾ ಕರ್ನಾಟಕ ಪೊಲೀಸ್ 1| PC/ PSI -2023| ಮಲ್ಲಿಕಾರ್ಜುನ ಬೀಳಗಿ
Authorಮಲ್ಲಿಕಾರ್ಜುನ ಬೀಳಗಿ
Publisherಬೀಳಗಿ ಪಬ್ಲಿಕೇಷನ್ಸ್, ಧಾರವಾಡ
LanguageKannada
Stocks leftOut of Stock
Description
ಸ್ಪರ್ಧಾ ಕರ್ನಾಟಕ ಪೊಲೀಸ್ 1| PC/ PSI -2023| ಮಲ್ಲಿಕಾರ್ಜುನ ಬೀಳಗಿ 
ಈ ಪುಸ್ತಕವು ಪಿಸಿ, ಪಿಎಸ್ಐ ಪರೀಕ್ಷೆಗಳ ಪ್ರಮುಖ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದರಲ್ಲಿ ಪೊಲೀಸ್ ವಿಶೇಷಾಂಕ ಮತ್ತು ಜಿ.ಕೆ, ಕಂಪ್ಯೂಟರ್ ಬಗ್ಗೆ ಮಾಹಿತಿ, ಇತಿಹಾಸ ಮತ್ತು ವರ್ಷಗಳು, ಸಂವಿಧಾನ ಮತ್ತು ವರ್ಷಗಳು, ಭೂಗೋಳ ಶಾಸ್ತ್ರ ಮತ್ತು ವರ್ಷಗಳು, ವಿಜ್ಞಾನ ಮತ್ತು ವರ್ಷಗಳು, ಅರ್ಥಶಾಸ್ತ್ರ ಮತ್ತು ವರ್ಷಗಳು, PC ಹಳೆಯ ಪ್ರಶ್ನೆ ಪತ್ರಿಕೆಗಳು ಮತ್ತು PSI ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಜೊತೆಗೆ PSI PC CIVIL CAR DAR KSRP KSISF ಮತ್ತು ಇನ್ನುಳಿದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಕೃತಿಯಾಗಿದೆ.
 
 
Number of pages402
Price₹385.00 (₹480.00) 20% off