Loading..!

Back
Reviews - ಸ್ಪರ್ಧಾ ಅರಿವು | 15 ಮಾಸಿಕಗಳ ಪ್ರಚಲಿತ ಘಟನೆಗಳು | 2023-24 | KPSC UPSC KEA PSI PDO SSC Group-C (5.0)
Image not found
Author: Spardha Arivu
Publisher: ಸ್ಪರ್ಧಾ ಅರಿವು
Description:
ಈ ಪುಸ್ತಕದಲ್ಲಿ ಪರಿಸರ, ಅಂತಾರಾಷ್ಟ್ರೀಯ ಸಂಬಂಧಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಕರ್ನಾಟಕ ಪ್ರಚಲಿತ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಪ್ರಶಸ್ತಿಗಳು, ಕಲೆ ಮತ್ತು ವಾಸ್ತುಶಿಲ್ಪ, ಕ್ರೀಡಾ ಸುದ್ದಿಗಳು ಮತ್ತು ನೇಮಕಾತಿ ಸುದ್ದಿಗಳು, ಗ್ರೂಪ್ ಸಿ ಮತ್ತು ಇತರೆ ಸುದ್ದಿಗಳನ್ನು ಸಮಗ್ರ 355 ಪುಟಗಳಲ್ಲಿ ಒಳಗೊಂಡಿದ್ದು, ಒಟ್ಟು 15 ತಿಂಗಳುಗಳ ಸಮಗ್ರ ಪ್ರಚಲಿತ ಘಟನೆಗಳನ್ನು ಒಳಗೊಂಡಿರುವ ಏಕೈಕ ಪುಸ್ತಕ ಕೂಡಲೇ ಖರೀದಿಸಿ ಉತ್ತಮ ತಯಾರಿ ನಡೆಸಿ.
* ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಕಡ್ಡಾಯವಾಗಿ ಓದಲೇಬೇಕಾದ ಸಮಗ್ರ ಪ್ರಚಲಿತ ಘಟನೆಗಳ ಪುಸ್ತಕವಾಗಿದೆ.

Rajshekhar Dodamani

8 ಜೂನ್ 2024