Back
ಸಾಮಾನ್ಯ ಕನ್ನಡ -ಶಂಕರ್ ಗೌಡಿ -ಅರವಿಂದ್ ಇಂಡಿಯಾ
| Book name | ಸಾಮಾನ್ಯ ಕನ್ನಡ -ಶಂಕರ್ ಗೌಡಿ -ಅರವಿಂದ್ ಇಂಡಿಯಾ |
| Author | ಶಂಕರ್ ಗೌಡಿ |
| Publisher | ಅರವಿಂದ್ ಇಂಡಿಯಾ |
| Language | Kannada |
| Stocks left | Only 2 items remaining |
| Description | ಈ ಪುಸ್ತಕವು ಸಾಮಾನ್ಯ ಕನ್ನಡದ ವ್ಯಾಕರಣದ ಅಂಶಗಳಾಗಿರುವ ವರ್ಣಮಾಲೆ, ದ್ವಿರುಕ್ತಿ ಸಮಾಸ, ಸಂಧಿ, ಅಲಂಕಾರ್, ವಿಭಕ್ತಿ , ಪ್ರಶಸ್ತಿ ಪುರಸ್ಕೃತರು ಹಾಗೂ ಇನ್ನುಳಿದ ವ್ಯಾಕರಣ ಅಂಶಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಜತೆಗೆ ಹಿಂದಿನ ಪರೀಕ್ಷೆಗಳ ಪ್ರಶ್ನೋತ್ತರಗಳನ್ನು ಒಳಗೊಂಡು ಹಾಗೆಯೇ ಉತ್ತರಗಳನ್ನು ಒಳಗೊಂಡಿರುವ ವಿಶೇಷ ಕೈಪಿಡಿಯಾಗಿದೆ. SDA, FDA, KAS, IAS, PDO, Group-C, TET PSI ಮತ್ತು CET ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. |
| Number of pages | 140 |
| Price | ₹80.00 |
KAS General Studies PRELIMINARY EXAMINATION- SMV by ಎ.ಸುಬ್ರಮಣಿ, SMV Gold Publication
₹559.00 ₹698.00 20% off

