Loading..!

Back
ಸಮಗ್ರ ಕರ್ನಾಟಕ ಇತಿಹಾಸ ಹಾಗೂ ಸಂಸ್ಕೃತಿ| ವಿನಾಯಕ್ ಅಂದವಳ್ಳಿ, ವಿಜಯಕುಮಾರ್ ಹೆಚ್
Book nameಸಮಗ್ರ ಕರ್ನಾಟಕ ಇತಿಹಾಸ ಹಾಗೂ ಸಂಸ್ಕೃತಿ| ವಿನಾಯಕ್ ಅಂದವಳ್ಳಿ, ವಿಜಯಕುಮಾರ್ ಹೆಚ್
Authorವಿನಾಯಕನಳ್ಳಿ ಮತ್ತು ವಿಜಯಕುಮಾರ್ ಹೆಚ್. ಡಿ. ಎಮ್
Publisherಸಿದ್ದ ಪಬ್ಲಿಕೇಶನ್
LanguageKannada
Stocks leftOut of stock
Descriptionಸಮಗ್ರ ಕರ್ನಾಟಕ ಇತಿಹಾಸ ಹಾಗೂ ಸಂಸ್ಕೃತಿ| ವಿನಾಯಕ್ ಅಂದವಳ್ಳಿ, ವಿಜಯಕುಮಾರ್ ಹೆಚ್.
ಸಮಗ್ರ ಕರ್ನಾಟಕ ಹಾಗೂ ಸಂಸ್ಕೃತಿ ಪುಸ್ತಕವು ಕರ್ನಾಟಕ ಇತಿಹಾಸ, ಸಂಸ್ಕೃತಿಯ ಸಮಗ್ರ ವಿವರಣೆಯನ್ನು ಒಳಗೊಂಡಿದೆ. ಸರ್ಕಾರದ ಪ್ರಕಟಣೆಗಳು, ಪ್ರಾಚ್ಯಶಾಸ್ತ್ರ ಇಲಾಖೆಯ ಸರ್ವೆಗಳು, ಆರ್ಥಿಕ ಸಮೀಕ್ಷೆ, ಕರ್ನಾಟಕದ ಕೈಪಿಡಿ ಇನ್ನಿತರೆ ಅಧಿಕೃತ ಆಕರಗಳಿಂದ ಹಲವು ವಿಷಯಗಳನ್ನು ಈ ಕೈಪಿಡಿಯಲ್ಲಿ ಸರಳ ನೇರ ಸ್ಪಷ್ಟ ವಿವರಣೆಯೊಂದಿಗೆ ಈ ಪುಸ್ತಕವನ್ನು ರಚಿಸಲಾಗಿದೆ. ಈ ಪುಸ್ತಕವು ಕೆಪಿಎಸ್ಸಿ ಪ್ರಿಲಿಮಿನರಿ ಹಾಗೂ ಮುಖ್ಯ ಪರೀಕ್ಷೆ ಅತ್ಯಂತ ಉಪಯುಕ್ತವಾದಂತಹ ಕೃತಿಯಾಗಿದೆ. ಈ ಪುಸ್ತಕವು ಪದವಿ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮತ್ತು ಇತಿಹಾಸ ಹಾಗೂ ಸಂಸ್ಕೃತಿಯ ಕುರಿತ ಆಸಕ್ತಿ ಉಳ್ಳಂತಹ ಓದುವರಿಗೂ ಸಹ ಉಪಯುಕ್ತವಾದ ಕೈಪಿಡಿಯಾಗಿದೆ. ಇದರಲ್ಲಿ ಸಾವಿರಕ್ಕೂ ಹೆಚ್ಚಿನ ಬಹುಆಯ್ಕೆಯ ಪ್ರಶ್ನೆಗಳನ್ನು ಬೇರೆ ಬೇರೆ ಪರೀಕ್ಷೆಗಳ ಆಧಾರದಲ್ಲಿ ವಿಂಗಡಿಸಿ ಕಳೆದ 20 ವರ್ಷಗಳ ಪತ್ರಿಕೆಯನ್ನು ಒಂದೇ ಕಡೆ ನೀಡಿರುವ ವಿಶಿಷ್ಟ ಕೃತಿ ಇದಾಗಿದೆ. ಈ ಪುಸ್ತಕವು ಕೆಪಿಎಸ್ಸಿ, ಯುಪಿಎಸ್ಸಿ, ಐಎಎಸ್, ಐಪಿಎಸ್, ಪಿಎಸ್ಐ, ಎಸ್‌ಡಿಎ, ಎಫ್ಡಿಎ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೂ ಸಹ ಉಪಯುಕ್ತವಾಗಿದೆ.
Number of pages684
Price₹392.00 (₹490.00) 20% off