Loading..!

Back
Reviews - ಸಮಗ್ರ ಇತಿಹಾಸ| ಎ.ವಿ. ಹಿರೇಮಠ| ಸ್ಪರ್ಧಾ ಉನ್ನತಿ
Image not found
Author: ಸ್ಪರ್ಧಾ ಉನ್ನತಿ ಪ್ರಕಾಶನ
Publisher: ಸ್ಪರ್ಧಾ ಉನ್ನತಿ ಪ್ರಕಾಶನ
Description:
ಸಮಗ್ರ ಇತಿಹಾಸ| ಎ.ವಿ. ಹಿರೇಮಠ| ಸ್ಪರ್ಧಾ ಉನ್ನತಿ 
ಈ ಪುಸ್ತಕವು ಕರ್ನಾಟಕ ಇತಿಹಾಸ, ಪ್ರಾಚೀನ ಭಾರತದ ಇತಿಹಾಸ, ಮಧ್ಯಕಾಲೀನ ಭಾರತದ ಇತಿಹಾಸ, ಆಧುನಿಕ ಭಾರತದ ಇತಿಹಾಸ, ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ  ಪ್ರಪಂಚದ ಇತಿಹಾಸ ವಿಷಯಗಳನ್ನು ಹೊಂದಿರುವ ಪುಸ್ತಕವಾಗಿದೆ. ಇದು KAS, PSI, ESI, ಬಿ.ಎಡ್, ಡಿ.ಎಡ್, PDO, FDA, SDA, KPSC, Group C, NET, KSET, TET, VAO ಹಾಗೂ ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಕೈಪಿಡಿಯಾಗಿದೆ. ಹಾಗೆ ಇದು ವಿಶ್ವವಿದ್ಯಾಲಯಗಳ ಪದವಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಸ್ಪರ್ಧಾ ಉನ್ನತಿ ಪ್ರಕಾಶನ