Loading..!

Back
Reviews - ಸಹಕಾರಿ ಸಂಘಗಳ ನೇಮಕಾತಿಗಾಗಿ ಬಿಡಿಸಿದ ಪ್ರಶ್ನೆಪತ್ರಿಕೆಗಳ ಕೈಪಿಡಿ -ಸಿ.ವಿ. ಜಯಣ್ಣ ಸಪ್ನಾ (4.0)
Image not found
Author: ಸಿ.ವಿ. ಜಯಣ್ಣ, ವಿ.ಸಿ.ರುದ್ರಾಣಿ
Publisher: ಸಪ್ನಾ ಬುಕ್ ಹೌಸ್
Description:
ಸಹಕಾರಿ ಸಂಘಗಳ ನೇಮಕಾತಿಗಾಗಿ ಬಿಡಿಸಿದ ಪ್ರಶ್ನೆಪತ್ರಿಕೆಗಳ ಕೈಪಿಡಿ -ಸಿ.ವಿ. ಜಯಣ್ಣ ಸಪ್ನಾ 
ಈ ಪುಸ್ತಕವು ಸಿ.ವಿ. ಜಯಣ್ಣ ಮತ್ತು ವಿ.ಸಿ. ರುದ್ರಾಣಿಯವರಿಂದ ರಚಿತವಾಗಿದ್ದು, ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿಗಾಗಿ ರಚಿಸಿದ ಕೃತಿಯಾಗಿದೆ. ಇದು ಸಹಾಯಕ ವ್ಯವಸ್ಥಾಪಕರು, ತಾಂತ್ರಿಕ ಅಧಿಕಾರಿ, ಉಗ್ರಾಣ ಅಧಿಕಾರಿ, ಕೃಷಿ ಅಧಿಕಾರಿ, ಆಡಳಿತಾಧಿಕಾರಿ, ವಿಸ್ತರಣಾಧಿಕಾರಿ, ಚಾಲಕ ಹಾಗೂ ವಿವಿಧ ಹುದ್ದೆಗಳ ನೇಮಕಾತಿಗಾಗಿ ತಯಾರಿಸಲಾದ ಕೈಪಿಡಿಯಾಗಿದೆ. 
ಸಪ್ನಾ ಬುಕ್ ಹೌಸ್

Kotresh H (Materials Depa

30 ಮೇ 2024

Well & good🤝