Loading..!

Back
ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷಾ ಕೈಪಿಡಿ(Key to Success)
Book nameಸಹಕಾರಿ ಸಂಘಗಳ ನೇಮಕಾತಿ ಪರೀಕ್ಷಾ ಕೈಪಿಡಿ(Key to Success)
AuthorSunStar
PublisherSunStar Publisher
LanguageKannada
Stocks leftOnly 1 item remaining
Descriptionಸಹಕಾರಿ ಸಂಘಗಳ ನೇಮಕಾತಿ ಪರೀಕ್ಷಾ ಕೈಪಿಡಿ(Key to Success) ಪುಸ್ತಕವು ಸನ್ ಸ್ಟಾರ್ ರವರಿಂದ ರಚಿತವಾಗಿದೆ. ಡಾ.ಎಚ್.ಆರ್.ಕೃಷ್ಣಯ್ಯ ಗೌಡ, ಎಸ್.ಸಿ ರಾಜೇಂದ್ರ, ಡಿ.ಎನ್. ಮಂಜುನಾಥ್ ಮತ್ತು ಈಶ್ವರ್ ಸಿಂಗ್ ರವರು ಈ ಪುಸ್ತಕವನ್ನು ರಚಿಸಿದ್ದಾರೆ. ಈ ಪುಸ್ತಕವು ಸಹಕಾರ ವಿಷಯ, ಕನ್ನಡ ಭಾಷೆ, ಇಂಗ್ಲೀಷ ಭಾಷೆ, ಸಾಮಾನ್ಯ ಜ್ಞಾನ, ಭಾರತದ ಸಂವಿಧಾನ ಮತ್ತು ಕಂಪ್ಯೂಟರ್ ಜ್ಞಾನ ವಿಷಯಗಳನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯದ ಸಹಕಾರ ಸಂಘಗಳ ಹಾಲು ಉತ್ಪಾದಕರ ಒಕ್ಕೂಟ ,ಮತ್ತು ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.
Number of pages600
Price₹395.00 (₹575.00) 32% off
Recent reviews

Arun Laxmeshwar

5 ಡಿಸೆಂಬರ್ 2022