Back
RPF| RPSF ರೈಲ್ವೆ ಪೊಲೀಸ್ ಲಿಖಿತ ಪರೀಕ್ಷಾ ಕೈಪಿಡಿ| ಸಪ್ನಾ
Book name | RPF| RPSF ರೈಲ್ವೆ ಪೊಲೀಸ್ ಲಿಖಿತ ಪರೀಕ್ಷಾ ಕೈಪಿಡಿ| ಸಪ್ನಾ |
Author | ಎಂ. ಲೋಕೇಶ್ ಮತ್ತು ಸಿ.ವಿ ಜಯಣ್ಣ |
Publisher | ಸಪ್ನಾ ಬುಕ್ ಹೌಸ್ |
Language | Kannada |
Stocks left | Only 1 item remaining |
Description | RPF| RPSF ರೈಲ್ವೆ ಪೊಲೀಸ್ ಲಿಖಿತ ಪರೀಕ್ಷಾ ಕೈಪಿಡಿಯನ್ನು ನೂತನ ಪಠ್ಯಕ್ರಮದಂತೆ ರಚಿಸಿರುವ ವಿಶಿಷ್ಟ ಕೃತಿಯಾಗಿದೆ. ಈ ಪುಸ್ತಕವು ಪ್ರಶ್ನಾ ಕೊಠಿಯಾಗಿದ್ದು, ಇದರಲ್ಲಿ ಪ್ರಚಲಿತ ವಿದ್ಯಮಾನಗಳು, ಭಾರತದ ಇತಿಹಾಸ, ಕಲೆ, ಪ್ರಪಂಚದ ಭೂಗೋಳ, ಭಾರತದ ವ್ಯವಸ್ಥೆ, ಸಾಮಾನ್ಯ ರಾಜ್ಯ ನೀತಿ ಶಾಸ್ತ್ರ, ಭಾರತದ ಸಂವಿಧಾನ, ಸಾಮಾನ್ಯ ವಿಜ್ಞಾನ, ಕ್ರೀಡೆಗಳು, ಸಾಮಾನ್ಯ ಗಣಿತ, ಸಾಮಾನ್ಯ ಮಾನಸಿಕ ಸಾಮರ್ಥ್ಯ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿ ಇದಾಗಿದೆ. ಈ ಪುಸ್ತಕವು ರೈಲ್ವೆ ಪೊಲೀಸ್ ಕಾನ್ಸ್ಟೇಬಲ್ ಸ್ಪರ್ಧಾತ್ಮಕ ಹುದ್ದೆಗಳ ಪರೀಕ್ಷೆಯನ್ನು ಬರೆಯಲು ಬಹು ಉಪಯುಕ್ತವಾದ ಪುಸ್ತಕವಾಗಿದೆ. |
Number of pages | 475 |
Price | ₹340.00 |
Recent reviews
User
4 ಮೇ 2024Good book
OXFORD Student ATLAS FOR INDIA | 5th Edition by Oxford University Press, OXFORD UNIVERSITY PRESS
₹370.00 ₹425.00 13% off
(1)ಸಾಮಾನ್ಯ ಕನ್ನಡ |ಸಿ. ಕೇಶವ | ಸ್ಪರ್ಧಾ ಉನ್ನತಿ ಪ್ರಕಾಶನ by ಸಿ. ಕೇಶವ, ಸ್ಪರ್ಧಾ ಉನ್ನತಿ ಪ್ರಕಾಶನ
₹210.00 ₹260.00 20% off
(1)