Loading..!

Back
RPF / RPSF ಪುರುಷ / ಮಹಿಳಾ ನೇಮಕಾತಿ ಪರೀಕ್ಷಾ ಕೈಪಿಡಿ| SUNSTAR
Book nameRPF / RPSF ಪುರುಷ / ಮಹಿಳಾ ನೇಮಕಾತಿ ಪರೀಕ್ಷಾ ಕೈಪಿಡಿ| SUNSTAR
Authorಸನ್ ಸ್ಟಾರ್
Publisherಸನ್ ಸ್ಟಾರ್ ಪಬ್ಲಿಕೇಷನ್ಸ್
LanguageKannada
Stocks leftOnly 2 items remaining
Description
RPF / RPSF ಪುರುಷ / ಮಹಿಳಾ ನೇಮಕಾತಿ ಪರೀಕ್ಷಾ ಕೈಪಿಡಿ| SUNSTAR 
ಈ ಪುಸ್ತಕವು ನೂತನ ಪಠ್ಯಕ್ರಮದಂತೆ ರಚಿತವಾಗಿದ್ದು, ಇದರಲ್ಲಿ ಸಾಮಾನ್ಯ ಗಣಿತ, ಸಾಮಾನ್ಯ ಬುದ್ದಿವಂತಿಕೆ ಮತ್ತು ತಾರ್ಕಿಕ ಸಾಮರ್ಥ್ಯ ಮತ್ತು ಸಾಮಾನ್ಯ ಜ್ಞಾನ ವಿಷಯಗಳನ್ನು ಹೊಂದಿದ್ದು ಹಾಗೆಯೆ ಇದರಲ್ಲಿ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಜೊತೆಗೆ ಉತ್ತರವನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಇದು ರೈಲ್ವೆ ಪೊಲೀಸ್ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗಾಗಿ ರಚಿತವಾದ ಹೊತ್ತಿಗೆಯಾಗಿದೆ. ಸನ್ ಸ್ಟಾರ್ ಪಬ್ಲಿಕೇಷನ್ಸ್ 
 
Number of pages624
Price₹420.00 (₹525.00) 20% off
Recent reviews

User

9 ಜನವರಿ 2025