Loading..!

Back
Reviews - ಸಾರ್ವಜನಿಕ ಆಡಳಿತ - ಶ್ರೀ ಪ್ರೊ.ಎನ್. ಹಾಲಪ್ಪ
Image not found
Author: Prof. N. Halappa
Publisher: ಉನ್ನತಿ ಪ್ರಕಾಶನ
Description:
ಸಾರ್ವಜನಿಕ ಆಡಳಿತ - ಶ್ರೀ ಪ್ರೊ.ಎನ್. ಹಾಲಪ್ಪ ಪುಸ್ತಕವು ಶ್ರೀ ಪ್ರೊ.ಎನ್. ಹಾಲಪ್ಪ ರವರಿಂದ ರಚಿತವಾಗಿದೆ. ಈ ಪುಸ್ತಕವು ಪತ್ರಿಕೆ -1 ಆಡಳಿತಾತ್ಮಕ ಸಿದ್ದಾಂತ ಮತ್ತು ಪತ್ರಿಕೆ - 2 ಭಾರತೀಯ ಆಡಳಿತದ ಕುರಿತಾದ ಮಾಹಿತಿಯನ್ನು ಒಳಗೊಂಡಿದೆ. ಇದು KAS ಮತ್ತು IAS ಮತ್ತು ಬಿ.ಎ ಹಾಗೂ ಎಂ.ಎ ಪದವೀಧರರಿಗೂ ಸಹ ಉಪಯುಕ್ತವಾದ ಪುಸ್ತಕವಾಗಿದೆ.
ನೂತನ ವಿಷಯಗಳಾದ * ನೀತಿ ಆಯೋಗ, * ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ,* ಸರ್ಕಾರದ ಪ್ರಮುಖ ಗ್ರಾಮೀಣ ಮತ್ತು ನಗರಾಭಿವೃದ್ಧಿ ಯೋಜನೆಗಳ ಕುರಿತಾದ ಮಾಹಿತಿ ಹೊಂದಿರುವ ಪುಸ್ತಕವಾಗಿದೆ.