Back
ಸಾರ್ವಜನಿಕ ಆಡಳಿತ ನಿರ್ವಹಣೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು - ಶ್ರೀ ಪ್ರೊ. ಎನ್.ಹಾಲಪ್ಪ
Book name | ಸಾರ್ವಜನಿಕ ಆಡಳಿತ ನಿರ್ವಹಣೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು - ಶ್ರೀ ಪ್ರೊ. ಎನ್.ಹಾಲಪ್ಪ |
Author | ಪ್ರೊ. ಎನ್. ಹಾಲಪ್ಪ |
Publisher | ಉನ್ನತಿ ಪ್ರಕಾಶನ |
Language | Kannada |
Stocks left | In Stock |
Description | ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು - ಶ್ರೀ ಪ್ರೊ. ಎನ್.ಹಾಲಪ್ಪ ಪುಸ್ತಕವು ಶ್ರೀಯುತ ಪ್ರೊ.ಎನ್. ಹಾಲಪ್ಪ ರವರಿಂದ ರಚಿತವಾಗಿದೆ. ಇದು ಹಣಕಾಸು ಆಡಳಿತ, ಆಡಳಿತ ಸುಧಾರಣೆ, ಔಪಚಾರಿಕ ಮತ್ತು ಅನೌಪಚಾರಿಕ ಸಂಘಟನೆ, ಸಂಘಟನೆಯ ಸಂರಚನೆ ಮತ್ತು ಖಾಸಗಿ ಹಾಗೂ ಸಾರ್ವಜನಿಕ ಆಡಳಿತದ ಕುರಿತಾದ ಮಾಹಿತಿಯನ್ನು ಒಳಗೊಂಡಿದೆ. ಇದು KAS ಮುಖ್ಯ ಪರೀಕ್ಷೆಗಾಗಿ ಮತ್ತು IAS,NET, SLET ಮತ್ತು ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. |
Number of pages | 448 |
Price | ₹360.00 |

Mental Ability -English by Manjunath Badagi by Manjunath Badagi, Lekya Varsha Prakashana
₹360.00 ₹450.00 20% off
(1)
INDIAN ARMY AGNIVEER (GD) -Arihant by Arihant, Arihant Publication
₹150.00 ₹185.00 19% off