Loading..!

Back
Reviews - ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ (Psychology & Pedagogy) Question Bank | By Yallappa Kaduda
Image not found
Author: Yallappa Kadudal
Publisher: Yallappa Kadudal
Description:

ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ (Child Development, Educational Psychology & Pedagogy) - ವಿವರಣಾತ್ಮಕ ಜೊತೆ ಹೇಳಿಕೆ ರೂಪದ ಪ್ರಶ್ನೆಗಳ Question Bank

ಕರ್ನಾಟಕದಲ್ಲಿ ನಡೆಯುವ ಶಿಕ್ಷಕರ ನೇಮಕಾತಿ ಮತ್ತು ಅರ್ಹತಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗಾಗಿ ಯಲ್ಲಪ್ಪ ಕದುದಾಳ (Divine Psychology Lecturer) ಅವರಿಂದ ರಚಿತವಾದ ಪರಿಪೂರ್ಣ ಪುಸ್ತಕವಿದು. KEA ಮತ್ತು KPSC ಹೊಸ ಪರೀಕ್ಷಾ ಮಾದರಿ (New Pattern) ಗೆ ಅನುಗುಣವಾಗಿ ಸಂಪೂರ್ಣ ಸಿಲಬಸ್ ಅನ್ನು ಒಳಗೊಂಡಿದೆ.

ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features):

ಶಿಶು & ಶೈಕ್ಷಣಿಕ ಮನೋವಿಜ್ಞಾನ: 30 ಸಮಗ್ರ ಘಟಕಗಳ (Units) ಸಂಪೂರ್ಣ ವಿವರಣೆ ಮತ್ತು ಅಭ್ಯಾಸ ಪ್ರಶ್ನೋತ್ತರಗಳು.
ಬೋಧನಾಶಾಸ್ತ್ರ (Pedagogy): 10 ಪ್ರಮುಖ ಘಟಕಗಳು — ಶಿಶು ಕೇಂದ್ರಿತ ಶಿಕ್ಷಣ, NEP 2020 ಮತ್ತು SEP (ಕರ್ನಾಟಕ) 2025, ಬೋಧನಾ ಸಂಪನ್ಮೂಲಗಳು, ಕನ್ನಡ, ಇಂಗ್ಲಿಷ್, ಸಮಾಜ, ವಿಜ್ಞಾನ ಹಾಗೂ ಗಣಿತ ಬೋಧನಾ ವಿಧಾನಗಳು.
ಹೇಳಿಕೆ ರೂಪದ ಪ್ರಶ್ನೋತ್ತರಗಳು: KPSC ಮತ್ತು KEA ನ ಇತ್ತೀಚಿನ ಮಾದರಿಯಂತೆ ವಿವರಣಾತ್ಮಕ ಮತ್ತು Assertion-Reason ಮಾದರಿಯ ಪ್ರಶ್ನೆ ಬ್ಯಾಂಕ್.
ಹಳೆಯ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ (Previous Year Solved Papers):
ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣದ ಸರ್ಕಾರಿ ಪ್ರಶ್ನೆ ಪತ್ರಿಕೆಗಳು.
ಕರ್ನಾಟಕ ಸರ್ಕಾರದ ಹಿಂದಿನ ಎಲ್ಲಾ ಪರೀಕ್ಷೆಗಳ Psychology ಪ್ರಶ್ನೆಗಳು.
ಸುಮಾರು ಇತರ 6 ರಾಜ್ಯಗಳ ಹಿಂದಿನ TET/Govt. ಪರೀಕ್ಷಾ ಪ್ರಶ್ನೋತ್ತರಗಳು.

ಯಾವೆಲ್ಲಾ ಪರೀಕ್ಷೆಗಳಿಗೆ ಉಪಯುಕ್ತ (Useful For):

KARTET & CTET (Paper 1 & 2)
GPSTR (Graduate Primary School Teacher Recruitment)
HSTR (High School Teacher Recruitment)
PSTR (Primary School Teacher)
KSET & UGC-NET (Education)
B.Ed & D.Ed Exams