Reviews - PSI ಪ್ರಶ್ನೋತ್ತರ ಕೈಪಿಡಿ - 40 ಪ್ರಶ್ನೆ ಪತ್ರಿಕೆಗಳು ವಿವರಣೆ ಸಹಿತ ಉತ್ತರಗಳು - ಹುಸೇನಪ್ಪ ನಾಯಕ | 2023 Latest Edition | PSI Question Bank by Hussainappa Nayaka (4.9)
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರು ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್(Civil) ಆಗಿರುವ ಹುಸೇನಪ್ಪ ನಾಯಕ ಇವರು ರಚಿಸಿರುವ "PSI ಪ್ರಶ್ನೋತ್ತರ ಕೈಪಿಡಿ - 40 ಪ್ರಶ್ನೆ ಪತ್ರಿಕೆಗಳು ವಿವರಣೆ ಸಹಿತ ಉತ್ತರಗಳು" ಪುಸ್ತಕದಲ್ಲಿ ಒಟ್ಟು 40 ಪ್ರಶ್ನೆ ಪತ್ರಿಕೆಗಳನ್ನು ವಿವರಣಾತ್ಮಕ ಉತ್ತರಗಳೊಂದಿಗೆ ಬಿಡಿಸಲಾಗಿದ್ದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ.
* ರಾಜ್ಯದಲ್ಲೇ ಪ್ರಥಮ ಬಾರಿಗೆ 40 ಪ್ರಶ್ನೆ ಪತ್ರಿಕೆಗಳನ್ನು ವಿವರಣೆಯೊಂದಿಗೆ ಬಿಡಿಸಲಾಗಿರುವ ಏಕೈಕ ಪುಸ್ತಕ.
* ಪುಸ್ತಕವು ಪ್ರಚಲಿತ ಘಟನೆ, ಭಾರತ ಸಂವಿಧಾನ, ಇತಿಹಾಸ, ಅರ್ಥಶಾಸ್ತ್ರ, ಭೂಗೋಳ, ವಿಜ್ಞಾನ, ಕಂಪ್ಯೂಟರ್, ಮಾನಸಿಕ ಸಾಮರ್ಥ್ಯ ಸೇರಿ ಹತ್ತು ಹಲವು ಮಾಹಿತಿಯನ್ನೊಳಗೊಡಿದೆ.
* ಪುಸ್ತಕವು ಒಟ್ಟು 976 ಪುಟಗಳ ಸಮಗ್ರ ಮಾಹಿತಿ ಹೊಂದಿದ್ದು, PSI ಮತ್ತು PC ಆಕಾಂಕ್ಷಿಗಳು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕವಾಗಿದೆ.
* 2023ರ ಪರಿಷ್ಕೃತ ಪ್ರಥಮ ಆವೃತ್ತಿಯಲ್ಲಿ ಇದೀಗ ಲಭ್ಯ.
Ramya M
14 ಜೂನ್ 2021Narasimharaju C L
14 ಜೂನ್ 2021600 is very costly price
Mahadevaswamy Hs
12 ಜೂನ್ 2021Manjunath Shrishail
9 ಜೂನ್ 2021Vasanth Vasanth
9 ಜೂನ್ 2021Asfak Tappa
4 ಜೂನ್ 2021Parashuram Karigar
2 ಜೂನ್ 2021Shiva Ba
25 ಮೇ 2021Vivek Naik
24 ಮೇ 2021Book apload madi
Praveenkumar
24 ಮೇ 2021Praveen Ambi
23 ಮೇ 2021Shree Kumar
21 ಮೇ 2021Super
Ananda Achary
20 ಮೇ 2021Shiva Basayya
15 ಮೇ 2021Pramod Rathod Kalnoor
13 ಮೇ 2021Vaman Naik
8 ಮೇ 2021Sunildatta Kasar
23 ಎಪ್ರಿಲ್ 2021