Loading..!

Back
PSI ಪ್ರಶ್ನೋತ್ತರ ಕೈಪಿಡಿ - 40 ಪ್ರಶ್ನೆ ಪತ್ರಿಕೆಗಳು ವಿವರಣೆ ಸಹಿತ ಉತ್ತರಗಳು - ಹುಸೇನಪ್ಪ ನಾಯಕ | 2023 Latest Edition | PSI Question Bank by Hussainappa Nayaka
Book namePSI ಪ್ರಶ್ನೋತ್ತರ ಕೈಪಿಡಿ - 40 ಪ್ರಶ್ನೆ ಪತ್ರಿಕೆಗಳು ವಿವರಣೆ ಸಹಿತ ಉತ್ತರಗಳು - ಹುಸೇನಪ್ಪ ನಾಯಕ | 2023 Latest Edition | PSI Question Bank by Hussainappa Nayaka
AuthorHussainnappa Nayak
PublisherSomu Prakashana
LanguageKannada
Stocks leftOut of Stock
Description

ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರು ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್(Civil) ಆಗಿರುವ ಹುಸೇನಪ್ಪ ನಾಯಕ ಇವರು ರಚಿಸಿರುವ "PSI ಪ್ರಶ್ನೋತ್ತರ ಕೈಪಿಡಿ - 40 ಪ್ರಶ್ನೆ ಪತ್ರಿಕೆಗಳು ವಿವರಣೆ ಸಹಿತ ಉತ್ತರಗಳು" ಪುಸ್ತಕದಲ್ಲಿ ಒಟ್ಟು 40 ಪ್ರಶ್ನೆ ಪತ್ರಿಕೆಗಳನ್ನು ವಿವರಣಾತ್ಮಕ ಉತ್ತರಗಳೊಂದಿಗೆ ಬಿಡಿಸಲಾಗಿದ್ದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ.
* ರಾಜ್ಯದಲ್ಲೇ ಪ್ರಥಮ ಬಾರಿಗೆ 40 ಪ್ರಶ್ನೆ ಪತ್ರಿಕೆಗಳನ್ನು ವಿವರಣೆಯೊಂದಿಗೆ ಬಿಡಿಸಲಾಗಿರುವ ಏಕೈಕ ಪುಸ್ತಕ. 
* ಪುಸ್ತಕವು ಪ್ರಚಲಿತ ಘಟನೆ, ಭಾರತ ಸಂವಿಧಾನ, ಇತಿಹಾಸ, ಅರ್ಥಶಾಸ್ತ್ರ, ಭೂಗೋಳ, ವಿಜ್ಞಾನ, ಕಂಪ್ಯೂಟರ್, ಮಾನಸಿಕ ಸಾಮರ್ಥ್ಯ ಸೇರಿ ಹತ್ತು ಹಲವು ಮಾಹಿತಿಯನ್ನೊಳಗೊಡಿದೆ.
* ಪುಸ್ತಕವು ಒಟ್ಟು 976 ಪುಟಗಳ ಸಮಗ್ರ ಮಾಹಿತಿ ಹೊಂದಿದ್ದು, PSI ಮತ್ತು PC ಆಕಾಂಕ್ಷಿಗಳು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕವಾಗಿದೆ.
* 2023ರ ಪರಿಷ್ಕೃತ ಪ್ರಥಮ ಆವೃತ್ತಿಯಲ್ಲಿ ಇದೀಗ ಲಭ್ಯ.

Number of pages976
Price₹700.00 (₹780.00) 11% off
Recent reviews

User

16 ನವೆಂಬರ್ 2024

Sir pelas book relasd

User

18 ಆಗಸ್ಟ್ 2024

Laxman Hulageri

22 ಡಿಸೆಂಬರ್ 2023

Manjunatha Bm

5 ಆಗಸ್ಟ್ 2023

Good book but packing is not good.