Back
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ (1-5 ತರಗತಿ) -ಎ.ಬಾಲರಾಜು
Book name | ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ (1-5 ತರಗತಿ) -ಎ.ಬಾಲರಾಜು |
Author | A.Balaraju |
Publisher | SMV Gold Publication |
Language | Kannada |
Stocks left | Out of Stock |
Description | ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ (1-5 ತರಗತಿ) -ಎ.ಬಾಲರಾಜು ಪುಸ್ತಕವು SMV Gold Publications ರವರಿಂದ ರಚಿತವಾಗಿದೆ.ಈ ಪುಸ್ತಕವು 1-5 ತರಗತಿಯವರೆಗಿನ ಹಿಂದಿನ ಪ್ರಶ್ನೆ ಪತ್ರಿಕೆಗಳ ಸವಿಸ್ತಾರವಾದ ವಿವರಣಾತ್ಮಕ ಉತ್ತರಗಳೊಂದಿಗೆ ಸಿದ್ಧಪಡಿಸಿರುವ ಕೈಪಿಡಿಯಾಗಿದ್ದು, ಪ್ರತಿ ಪ್ರಶ್ನೆಗೊ ಸರಿ ಉತ್ತರದ ಜೊತೆಗೆ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ. ಹಾಗೇಯೇ ಹಿಂದಿನ ಒಂಬತ್ತು ಪ್ರಶ್ನೆಪತ್ರಿಕೆಗಳ ಸಾಮಾನ್ಯ ಅಧ್ಯಯನದ ಸರಿ ಉತ್ತರಗಳ ಸಂಪೂರ್ಣ ವಿವರಣೆಯನ್ನು ಒಳಗೊಂಡಿದೆ.ಹಾಗೂ ಸ್ಪರ್ಧಾರ್ಥಿಗಳ ಉಪಯುಕ್ತತೆಗಾಗಿ ಅಗತ್ಯವಿರುವ ಕಡೆ ಪಟ್ಟಿಗಳ ರೂಪದಲ್ಲಿ ಹೆಚ್ಚಿನ ಮಾಹಿತಿಯನ್ನು ಸಹ ನೀಡಲಾಗಿದೆ. |
Number of pages | 252 |
Price | ₹268.00 |
Recent reviews
User
19 ನವೆಂಬರ್ 2024