Loading..!

Back
ಕರ್ನಾಟಕ ರಾಜಕೀಯ ಇತಿಹಾಸ ಭಾಗ-2 -ಡಾ. ಮಲ್ಲಿಕಾರ್ಜುನಪ್ಪ ಜೆ ಕೆ
Book nameಕರ್ನಾಟಕ ರಾಜಕೀಯ ಇತಿಹಾಸ ಭಾಗ-2 -ಡಾ. ಮಲ್ಲಿಕಾರ್ಜುನಪ್ಪ ಜೆ ಕೆ
Authorಡಾ. ಮಲ್ಲಿಕಾರ್ಜುನಪ್ಪ ಜೆ ಕೆ
Publisherಸ್ಮಾರ್ಟ್ ಬುಕ್ಸ್ ಸ್ಮೈಲ್ ಇಂಡಿಯಾ ಫೌಂಡೇಶನ್, ದಾವಣಗೆರೆ
LanguageKannada
Stocks leftOut of Stock
Description
ಕರ್ನಾಟಕ ರಾಜಕೀಯ ಇತಿಹಾಸ ಭಾಗ-2 -ಡಾ. ಮಲ್ಲಿಕಾರ್ಜುನಪ್ಪ ಜೆ ಕೆ ರವರ ಪುಸ್ತಕವಾಗಿದ್ದು, ಈ ಪುಸ್ತಕವು ಸಾ.ಶ 10 ರಿಂದ 1750 ರವರೆಗಿನ ಇತಿಹಾಸವನ್ನು ಒಳಗೊಂಡಿದೆ. ಮತ್ತು ಇದು 'ಕರ್ನಾಟಕ ರಾಜಕೀಯ ಇತಿಹಾಸ ಭಾಗ-1' ರ ಮುಂದುವರೆದ ರಾಜಕೀಯ ಘಟನಾವಳಿಗಳ ಇತಿಹಾಸವನ್ನು ಅನಾವರಣಗೊಳಿಸುತ್ತದೆ. ಹಾಗೂ 
* ರಾಷ್ಟ್ರೀಯ ಶಿಕ್ಷಣ ನೀತಿ 2020 ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಪದವಿ ವಿದ್ಯಾರ್ಥಿಗಳಿಗೂ ಕೊಡ ಅತಿ ಉಪಯುಕ್ತವಾದ ಪುಸ್ತಕವಾಗಿದ್ದು, ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ಕೊಡ ಸಹಾಯಕವಾದ ಪುಸ್ತಕವಾಗಿದೆ. 
Number of pages168
Price₹170.00 (₹200.00) 15% off