Back
Reviews - ಪರಿಸರ ಅಧ್ಯಯನ ಮತ್ತು ಜೀವಿಪರಿಸರಶಾಸ್ತ್ರ | ಪಿ. ವಿ. ಭೈರಪ್ಪ | Latest 3rd Edition (5.0)
Author: ಪಿ. ವಿ. ಭೈರಪ್ಪ
Publisher: ಸ್ಪರ್ಧಾ ಅರಿವು
Description: ಪರಿಸರ ಅಧ್ಯಯನ ಪುಸ್ತಕವು ಪಿ. ವಿ. ಭೈರಪ್ಪ ಅವರಿಂದ ರಚಿತವಾಗಿದೆ, ಈ ಪುಸ್ತಕವು ಐ.ಎ.ಎಸ್/ ಕೆ.ಎ.ಎಸ್. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗಾಗಿ ತಯಾರಾದ ಪುಸ್ತಕ ಇದಾಗಿದೆ. ಪುಸ್ತಕದ ವಿಶೇಷತೆಗಳು:
* ಸ್ಮರಣೆ ಚಿತ್ರ ನಕಾಶೆಗಳನ್ನು ಒಳಗೊಂಡಿದೆ
* ಪರಿಸರ ಮತ್ತು ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಕಾಯ್ದೆಗಳ ವಿಶ್ಲೇಷಣೆ ಒಳಗೊಂಡಿದೆ
* ಪರಿಸರ ಮತ್ತು ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಮಾವೇಶಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
ಪರಿಷ್ಕೃತ 3ನೇ ಆವೃತ್ತಿಯಾಗಿದೆ.

User
31 ಜನವರಿ 2025Best' book
Asha Ravikumar
20 ಆಗಸ್ಟ್ 2024Umesh Naik
15 ಆಗಸ್ಟ್ 2024The best book for EVS✨
Saleempasha
15 ಜುಲೈ 2024G S Teli
13 ಜುಲೈ 2024Sajan Ankapura Bommegowda
27 ಜುಲೈ 2023Nice
Prashanth Mahajay
28 ಜುಲೈ 2022I am satisfied Book delivered Thank you so much