Back
ಐಚ್ಚಿಕ ಕನ್ನಡ ಭಾಗ -2| ಪ್ರೊ. ಮಾಲಿ ಮುದ್ದಣ್ಣ
Book name | ಐಚ್ಚಿಕ ಕನ್ನಡ ಭಾಗ -2| ಪ್ರೊ. ಮಾಲಿ ಮುದ್ದಣ್ಣ |
Author | ಪ್ರೊ.ಮಾಲಿ ಮುದ್ದಣ್ಣ |
Publisher | ಪದ್ಮ ಪ್ರಕಾಶನ |
Language | Kannada |
Stocks left | In Stock |
Description | ಐಚ್ಚಿಕ ಕನ್ನಡ ಭಾಗ -2 ಪ್ರೊ. ಮಾಲಿ ಮುದ್ದಣ್ಣ ಪುಸ್ತಕವು ಕನ್ನಡ ಭಾಷೆಯ ಚರಿತ್ರೆ ಮತ್ತು ವ್ಯಾಕರಣ ಹಾಗೂ ಸಾಹಿತ್ಯ ವಿಮರ್ಶೆಯನ್ನು ಒಳಗೊಂಡಿರುವ ಪುಸ್ತಕವಾಗಿದೆ. KAS ಪೂರ್ವಭಾವಿ ಪರೀಕ್ಷೆಯ ಐಚ್ಚಿಕ ಪಠ್ಯ - ವಿಷಯಕ್ಕೆ ಅನುಗುಣವಾಗಿ ವಸ್ತು ವಿಷಯ, ವಸ್ತುನಿಷ್ಠ ಪ್ರಶ್ನೆಗಳು ಮತ್ತು ಉತ್ತರಗಳು, 1996 ರ NET ಪ್ರಶ್ನೆಪತ್ರಿಕೆ ಮತ್ತು ಉತ್ತರಗಳು, ಸುಮಾರು 1200 ವಸ್ತುನಿಷ್ಠ ಪ್ರಶ್ನೆಗಳನ್ನೊಳಗೊಂಡಿದೆ. ಈ ಪುಸ್ತಕವು ಪ್ರಥಮ ದ್ರಜೆ ಗುಮಾಸ್ತರ KAS KES, NET, SLET ಹಾಗೂ ಕರ್ನಾಟಕದ ವಿವಿಧ ಆಡಳಿತ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ಪೂರ್ವಭಾವಿ ಪರೀಕ್ಷೆಗಾಗಿ ತಯಾರಿಸಲ್ಪಟ್ಟ ಕೈಪಿಡಿಯಾಗಿದೆ. |
Number of pages | 184 |
Price | ₹176.00 |
Recent reviews
Manjula M N
28 ಆಗಸ್ಟ್ 2022
ಅರ್ಥಶಾಸ್ತ್ರ -Quick Revision Book -ಮಂಜುನಾಥ್ ಕೆ. ಯು by ಮಂಜುನಾಥ್ ಕೆ. ಯು, ಉಜ್ವಲ ಅಕಾಡೆಮಿ ಪ್ರಕಾಶನ
₹115.00 ₹140.00 18% off

4G ಪರಿಸರ ಪ್ರಶ್ನೋತ್ತರಗಳು - ರವಿ ಹೆಚ್.ಎನ್ by ರವಿ ಹೆಚ್.ಎನ್, 4G SCIENCE PUBLICATION
₹96.00 ₹120.00 20% off
(4)
ಜೀನಿಯಸ್ KAS ಮಹಾ ಕೈಪಿಡಿ | Vinod Kadkol | Prelims Exam General Studies 1 and 2 by ವಿನೋದ್ ಕಡಕೋಳ, Genius Books
₹1149.00 ₹1500.00 24% off
(2)
ಸಮಗ್ರ ಕರ್ನಾಟಕ ಇತಿಹಾಸ (ಆರಂಭದಿಂದ ಕ್ರಿ. ಶ. 2021 ರವರೆಗೆ)| ಕೆಎನ್ಎ by ಕೆಎನ್ಎ, ಸುಭಾಸ ಸ್ಟೋರ್ಸ್
₹1500.00 ₹1900.00 22% off