Loading..!

Back
Reviews - ನೂತನ GK - 2025 | B D Patil | Nutana Chanakya Prakashana (4.4)
Image not found
Author: B D Patil
Publisher: ನೂತನ ಚಾಣಕ್ಯ ಪ್ರಕಾಶನ
Description:

ರಾಜ್ಯದ ಪ್ರತಿಷ್ಠಿತ ಹಾಗು ಬಹುಬೇಡಿಕೆಯ "ನೂತನ GK" ಪುಸ್ತಕವು ನೂತನ ಚಾಣಕ್ಯ ಪ್ರಕಾಶನದಿಂದ ಪ್ರಕಟಗೊಂಡಿದ್ದು, ನೂತನ GK 2025 ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗುತ್ತಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶಿಯಾಗಿದೆ. ಈ ಪುಸ್ತಕವು ಸಾಮಾನ್ಯ ಜ್ಞಾನ, ಇತಿಹಾಸ, ಸಂವಿಧಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಸಾಮಾನ್ಯ ವಿಜ್ಞಾನ, ಪರಿಸರ ಅಧ್ಯಯನ ಹಾಗೂ ಕಂಪ್ಯೂಟರ್ ಜ್ಞಾನ ಸೇರಿ ಎಲ್ಲ ವಿಷಯಗಳ ವಿವರಣೆಗಳನ್ನು ಒಳಗೊಂಡಿದೆ.

* ಇತ್ತೀಚಿಗೆ ನಡೆದ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಪ್ರಶ್ನೆಗಳು ಬಂದ ಪುಸ್ತಕ ಇದಾಗಿದೆ.
* 2025 ರ ಪರಿಷ್ಕೃತ ಆವೃತ್ತಿಯಲ್ಲಿಇದೀಗಲಭ್ಯವಿದೆ.
"ಸಾಧನೆಯ ಬಾಗಿಲು ತಟ್ಟಲು ಜ್ಞಾನವೇ ಶಕ್ತಿ" ಎಂಬ ಸಂದೇಶದೊಂದಿಗೆ ಈ ಪುಸ್ತಕವು ನಿಮ್ಮ ಯಶಸ್ಸಿನ ಪಥವನ್ನು ಸುಗಮಗೊಳಿಸಲು ರೂಪಿತವಾಗಿದೆ.
* 2025ರ ಪ್ರಸ್ತುತ ಘಟನೆಗಳು ಸೇರಿ ಎಲ್ಲ ನಿರ್ಣಾಯಕ ವಿಷಯಗಳ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.

Buy NutanaGK 2025 Online, NutanaGK 2025 PDF Download, Top Kannada GK Books for 2025 Exams,General Knowledge 2025 in kannada, NutanaGK 2025 with Updated Current Affairs,NutanaGK for Government Exams, Best General Knowledge Book for 2025, Best General Knowledge Book for Beginners

Narasimlu Tandurkar

20 ಆಗಸ್ಟ್ 2024

Super Books

Mylarappa

7 ಆಗಸ್ಟ್ 2024

Thank you sir

User

7 ಜೂನ್ 2024

Kiran B C

7 ಜೂನ್ 2024

Basu Patil

31 ಮಾರ್ಚ್ 2024

I want this book

Timmanna

31 ಮಾರ್ಚ್ 2024

E book yavaga online Alli sigutte

Raju Yadav

9 ಮಾರ್ಚ್ 2024

Sayappa Dk

28 ಫೆಬ್ರುವರಿ 2024

Arun Kumar

13 ಡಿಸೆಂಬರ್ 2023

Venkatesh

16 ಅಕ್ಟೋಬರ್ 2023

It's very useful for all civil service examination

Bhagesh Kalashetty

4 ಅಕ್ಟೋಬರ್ 2023

Best

Shahul Hameed

13 ಮೇ 2023

ಎಲ್ಲಾ ಸ್ಪರ್ಧಾ ಪರೀಕ್ಷೆಗೆ ಉಪಯೋಗ ವಾಗಿದೆ.

Madhu C

7 ಫೆಬ್ರುವರಿ 2023

Kamalakshi G G

31 ಜನವರಿ 2023

Rajesh B

28 ಜನವರಿ 2023

Lokesha M M

27 ಜನವರಿ 2023

Lokesh Loki

16 ಜನವರಿ 2023

Supar

Namitha Gs

21 ಡಿಸೆಂಬರ್ 2022

Sannaerappa Sannaerappa

6 ಡಿಸೆಂಬರ್ 2022

User

25 ನವೆಂಬರ್ 2022

Chandan Kumar S

11 ನವೆಂಬರ್ 2022

User

3 ನವೆಂಬರ್ 2022

Punith Kumar

25 ಅಕ್ಟೋಬರ್ 2022

Super ..

Param

9 ಅಕ್ಟೋಬರ್ 2022

After ordered within 3days I got the book... Fast delivery process TQ u KPSC vaani...