Back
ನೈತಿಕತೆ ಸಮಗ್ರತೆ ಮತ್ತು ಸಾಮರ್ಥ್ಯ -ಡಿ.ಕೆ. ಬಾಲಾಜಿ
Book name | ನೈತಿಕತೆ ಸಮಗ್ರತೆ ಮತ್ತು ಸಾಮರ್ಥ್ಯ -ಡಿ.ಕೆ. ಬಾಲಾಜಿ |
Author | ಡಿ.ಕೆ. ಬಾಲಾಜಿ & ಎಸ್.ವಿ. ಪಾಟೀಲ್ |
Publisher | ಜಿಸ್ ಪಬ್ಲಿಕೇಷನ್ಸ್ |
Language | Kannada |
Stocks left | Only 2 items remaining |
Description | ನೈತಿಕತೆ ಸಮಗ್ರತೆ ಮತ್ತು ಸಾಮರ್ಥ್ಯ -ಡಿ.ಕೆ. ಬಾಲಾಜಿ ಈ ಪುಸ್ತಕವನ್ನು ಎಸ್.ವಿ. ಪಾಟೀಲ್ ರವರು ಮೂಲ ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕದಲ್ಲಿ ನೈತಿಕತೆ ಮತ್ತು ಮಾನವ ಸ್ಪಂದನೆ, ದೃಷ್ಟಿಕೋನ, ನಾಗರೀಕ ಸೇವೆಯ ಮೂಲಭೂತ ಮೌಲ್ಯಗಳು ಮತ್ತು ಸಾಮರ್ಥ್ಯ, ಭಾವನಾತ್ಮಕ ಬುದ್ಧಿಶಕ್ತಿ, ಸಾರ್ವಜನಿಕ ಸೇವೆಯ ಮೌಲ್ಯಗಳು, ಆಡಳಿತದಲ್ಲಿ ನಿಷ್ಕಳಂಕತೆ, ನೈತಿಕತೆಯ ಸೈದ್ದಾಂತಿಕರಣ ಮತ್ತು ಆಡಳಿತದಲ್ಲಿ ನೈತಿಕತೆ ವಿಷಯಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಜೊತೆಗೆ ಪ್ರತಿ ಪರಿಕಲ್ಪನೆಗೆ ಸರಳವಾದ ಅರ್ಥ ಮತ್ತು ವ್ಯಾಖ್ಯಾನ ನೀಡಿದ್ದಾರೆ, ಉತ್ತಮ ಉದಾಹರಣೆಗಳು /ನಿದರ್ಶನಗಳನ್ನು ನೀಡಿ ವಿವರಣೆಯನ್ನು ಮಾಡಿರುವ ವಿಶಿಷ್ಟ ಕೈಪಿಡಿ ಇದಾಗಿದೆ. ಜಿಸ್ ಪಬ್ಲಿಕೇಷನ್ಸ್ |
Number of pages | 442 |
Price | ₹320.00 |
NET KSET ಪರೀಕ್ಷಾ ಮಾರ್ಗದರ್ಶಿ - CCA by Dr Madumati Medleri, Dr Gururaj Bulabule, Chanakya Career Academy
₹280.00 ₹350.00 20% off
(2)