Back
ಆಧುನಿಕ ವಿಶ್ವ| ಕ್ರಿ.ಶ 1500 ರಿಂದ ಇಂದಿನವರೆಗೆ| ಕೆ.ಎನ್.ಅಶ್ವತ್ಥಪ್ಪ| ಸುಭಾಷ್ ಸ್ಟೋರ್ಸ್
Book name | ಆಧುನಿಕ ವಿಶ್ವ| ಕ್ರಿ.ಶ 1500 ರಿಂದ ಇಂದಿನವರೆಗೆ| ಕೆ.ಎನ್.ಅಶ್ವತ್ಥಪ್ಪ| ಸುಭಾಷ್ ಸ್ಟೋರ್ಸ್ |
Author | ಕೆ.ಎನ್. ಅಶ್ವತ್ಥಪ್ಪ(ಕೆ.ಎನ್.ಎ) |
Publisher | ಸುಭಾಷ್ ಸ್ಟೋರ್ಸ್ |
Language | Kannada |
Stocks left | Only 1 item remaining |
Description | ಆಧುನಿಕ ವಿಶ್ವ|ಕ್ರಿ.ಶ 1500 ರಿಂದ ಇಂದಿನವರೆಗೆ| ಕೆ.ಎನ್. ಅಶ್ವತ್ಥಪ್ಪ| ಸುಭಾಷ್ ಸ್ಟೋರ್ಸ್ ಈ ಪುಸ್ತಕವು ಗತಕಾಲದ ಇತಿಹಾಸ ವಿಷಯವಸ್ತುವನ್ನು ಒಳಗೊಂಡಿದ್ದು, ಅದು ಆಧುನಿಕ ಯುಗಾರಂಭ, ವೈಚಾರಿಕ ಯುಗ, ರಾಷ್ಟೀಯ ರಾಜ್ಯಗಳ ಏಳಿಗೆ, ಕೈಗಾರಿಕಾ ಕ್ರಾಂತಿ, ಪ್ರತಿಗಾಮಿ ಯುಗ, ಫ್ರಾನ್ಸ್ ಮಹಾಕ್ರಾಂತಿ, ಸಾಮ್ರಾಜ್ಯವಾದ, ಬಂಡವಾಳವಾದ, ಉದಾರತವಾದ, ಸಮಕಾಲೀನ ಜಗತ್ತು, ಆಧುನಿಕ ಏಷ್ಯಾ, ಹಾಗೆಯೇ ಪ್ರಮುಖ ಜಾಗತಿಕ ಸಂಘಟನೆಗಳು ಮತ್ತು ಐತಿಹಾಸಿಕ ಸ್ಥಳಗಳ ಪ್ರಾಮುಖ್ಯತೆ ಮತ್ತು ನಕ್ಷೆಗಳನ್ನು ಒಳಗೊಂಡಿರುವ ವಿಶಿಷ್ಟ ಕೃತಿಯಾಗಿದೆ. ಇದು IAS, KAS, UGC, NET, SLET, KSET, PUCL, Degree, B.Ed, D.Ed, FDA, SDA, PDO, KPSC Group-C ಮತ್ತು ಇನ್ನಿತರೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. |
Number of pages | 1176 |
Price | ₹960.00 |